03-11-2023
ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುವ ಅಂಶಗಳು
Pic Credit - Pintrest
ಬಂಜೆತನ ಅಥವಾ ಇನ್ ಫರ್ಟಿಲಿಟಿ ಮಹಿಳೆಯರಲ್ಲಿ ಮಾತ್ರವಲ್ಲದೇ ಪುರುಷರಲ್ಲೂ ಕಾಡುವ ಸಮಸ್ಯೆ.
Pic Credit - Pintrest
ಪುರುಷ ಬಂಜೆತನದ ಕಾರಣವಾಗುವ ಅಂಶಗಳ ಕುರಿತು ಡಾ. ಪ್ರೀತಿ ಗುಪ್ತಾ ಮಾಹಿತಿ ಹಂಚಿಕೊಂಡಿದ್ದಾರೆ.
Pic Credit - Pintrest
ಅತಿಯಾಗಿ ವ್ಯಾಯಾಮ ಮಾಡುವುದು ಟೆಸ್ಟೋಸ್ಟೆರಾನ್ ಮಟ್ಟವನ್ನು ಮತ್ತು ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
Pic Credit - Pintrest
ಬಿಗಿಯಾದ ಪ್ಯಾಂಟ್ ಅಥವಾ ಸ್ಕಿನ್ನಿ ಜೀನ್ಸ್ ಧರಿಸುವುದರಿಂದ ವೃಷಣ ತಾಪಮಾನವನ್ನು ಹೆಚ್ಚಿಸಬಹುದು.
Pic Credit - Pintrest
ಒತ್ತಡ ವೀರ್ಯಾಣು ಉತ್ಪಾದನೆಗೆ ಅಗತ್ಯವಿರುವ ಕೆಲವು ಹಾರ್ಮೋನುಗಳಿಗೆ ಅಡ್ಡಿಪಡಿಸಬಹುದು.
Pic Credit - Pintrest
ಮಗುವನ್ನು ಪಡೆಯಲು ನೀವು ಬಯಸುತ್ತಿದ್ದರೆ ಧೂಮಪಾನ ತ್ಯಜಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
Pic Credit - Pintrest
ಪ್ರತೀ ದಿನ ಹೆಚ್ಚು ಬಿಸಿನೀರಿನ ಸ್ನಾನ ಮಾಡುವುದು ಕೂಡ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು.
Pic Credit - Pintrest
ಗರ್ಭಾವಸ್ಥೆಯಲ್ಲಿ ಯೋನಿ ಸೋಂಕು ಉಂಟಾಗಲು ಕಾರಣಗಳೇನು?
ಇಲ್ಲಿ ಕ್ಲಿಕ್ ಮಾಡಿ