07-12-2023
ಮೆಂತ್ಯ ಬೀಜಗಳನ್ನು ಸೇವಿಸುವುದು ಹೇಗೆ? ಸರಳ ವಿಧಾನಗಳು ಇಲ್ಲಿವೆ
Pic Credit - Pintrest
Akshatha Vorkady
ಮೆಂತ್ಯ ಬೀಜ
ತೂಕ ನಷ್ಟದ ವಿಷಯಕ್ಕೆ ಬಂದಾಗ, ಅಡುಗೆ ಮನೆಯ ಪದಾರ್ಥಗಳು ಪ್ರಮುಖ ಪಾತ್ರ ವಹಿಸುತ್ತದೆ.
Pic Credit - Pintrest
ಆರೋಗ್ಯ ಪ್ರಯೋಜನ
ಮೆಂತ್ಯ ಬೀಜಗಳು ಸ್ವಲ್ಪ ಕಹಿ ರುಚಿಕೊಟ್ಟರೂ ಸಹ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.
Pic Credit - Pintrest
ಸೇವಿಸುವುದು ಹೇಗೆ?
ಆದ್ದರಿಂದ ಮೆಂತ್ಯ ಬೀಜಗಳನ್ನು ಸೇವಿಸುವುದು ಹೇಗೆ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Pic Credit - Pintrest
ನೆನೆಸಿದ ಬೀಜಗಳು
ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಬೆಲ್ಲದೊಂದಿಗೆ ಸೇವಿಸಿ.
Pic Credit - Pintrest
ಮೆಂತ್ಯ ಚಹಾ
ಮೆಂತ್ಯ ಬೀಜಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಹಿತವಾದ ಮೆಂತ್ಯ ಚಹಾವನ್ನು ತಯಾರಿಸಿ.
Pic Credit - Pintrest
ಮೊಳಕೆಯೊಡೆದ ಮೆಂತ್ಯ
ಮೊಳಕೆಯೊಡೆದ ಮೆಂತ್ಯ ಬೀಜಗಳು ಪೌಷ್ಠಿಕಾಂಶದ ಅಂಶವನ್ನು ಇನ್ನಷ್ಟು ಹೆಚ್ಚಿಸುತ್ತವೆ.
Pic Credit - Pintrest
ಮೆಂತ್ಯ ಬೀಜ ಪುಡಿ
ಮೆಂತ್ಯ ಬೀಜಗಳನ್ನು ನುಣ್ಣಗೆ ಪುಡಿ ಮಾಡಿ ಸೂಪ್ ಅಥವಾ ಸ್ಮೂಥಿಗಳಂತಹ ವಿವಿಧ ಭಕ್ಷ್ಯಗಳಿಗೆ ಸೇರಿಸಿಕೊಳ್ಳಬಹುದು.
Pic Credit - Pintrest
Next: ಅಜೀರ್ಣದ ಸಮಸ್ಯೆಗೆ ಒಂದು ಚಮಚ ಓಮು ಕಾಳು ಉತ್ತಮ ಮನೆಮದ್ದು