06-12-2023
ಅಜೀರ್ಣದ ಸಮಸ್ಯೆಗೆ ಒಂದು ಚಮಚ ಓಮು ಕಾಳು ಉತ್ತಮ ಮನೆಮದ್ದು
Pic Credit - Pintrest
Akshatha Vorkady
ಓಮು ಕಾಳು
ವಿಶಿಷ್ಟವಾದ ಪರಿಮಳ ಅಲ್ಪ ಖಾರದ ರುಚಿ ಇರುವ ಈ ಓಮು ಕಾಳು ಎಲ್ಲರಿಗೂ ಪರಿಚಿತ.
Pic Credit - Pintrest
ಓಮು ಕಾಳು
ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಓಮು ಕಾಳು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ.
Pic Credit - Pintrest
ಓಮು ಕಾಳು
ಪ್ರಸವದ ನಂತರ ಬಾಣಂತಿಯರಿಗೆ ಇದರ ಕಷಾಯ ಕುಡಿಯುವುದರಿಂದ ಉಂಡ ಆಹಾರ ಜೀರ್ಣವಾಗುತ್ತದೆ.
Pic Credit - Pintrest
ಓಮು ಕಾಳು
ನವಜಾತ ಶಿಶು ಹೆಚ್ಚು ಅಳುತ್ತಿದ್ದರೆ ಮನೆಯ ಹಿರಿಯರು ಅಜವಾನ ತಿಂದು ಮಗುವಿನ ಮುಖಕ್ಕೆ ಊದಲು ಹೇಳುತ್ತಾರೆ.
Pic Credit - Pintrest
ಓಮು ಕಾಳು
ಅರ್ಧ ಟೀ ಚಮಚ ಓಮು ಕಾಳಿನ ಚೂರ್ಣವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ಉದರ ಕ್ರಿಮಿಗಳು ನಾಶವಾಗುತ್ತವೆ.
Pic Credit - Pintrest
ಓಮು ಕಾಳು
ಊಟದ ನಂತರ ಅಜವಾನ ಮತ್ತು ಜೀರಿಗೆ ಸೇರಿಸಿ ತಿನ್ನುವುದರಿಂದ ಹೊಟ್ಟೆಯುಬ್ಬರ, ಎದೆಯುರಿ ಶಮನವಾಗುತ್ತದೆ.
Pic Credit - Pintrest
ಓಮು ಕಾಳು
ಚಿಕ್ಕ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದರೆ ಓಮು ಕಾಳು ಹಾಗೂ ಕರಿ ಎಳ್ಳು, ಬೆಲ್ಲ ಸೇರಿಸಿ ಉಂಡೆ ಮಾಡಿ ತಿನ್ನಿಸಿ.
Pic Credit - Pintrest
Next: ಕಿವಿ ನೋವು ಬರದಿರಲು ಈ ಸಲಹೆಗಳನ್ನು ಪಾಲಿಸಿ