06-12-2023
ಕಿವಿ ನೋವು ಬರದಿರಲು ಈ ಸಲಹೆಗಳನ್ನು ಪಾಲಿಸಿ
Pic Credit - Pintrest
Akshatha Vorkady
ಕಿವಿಯ ಆರೈಕೆ
ದೇಹದ ಇತರೆ ಭಾಗಗಳಂತೆ ಕಿವಿಯ ಆರೈಕೆ ಮಾಡುವುದು ಕೂಡ ಬಹಳ ಮುಖ್ಯ.
Pic Credit - Pintrest
ಕಿವಿಗಳ ಪಾತ್ರ
ಮೆದುಳಿಗೆ ಧ್ವನಿ ಮತ್ತು ಮಾಹಿತಿಯನ್ನು ಕಳುಹಿಸುವಲ್ಲಿ ಕಿವಿಗಳ ಪಾತ್ರ ಮಹತ್ವವಾದುದು.
Pic Credit - Pintrest
ಕಿವಿಯ ಆರೈಕೆ
ಸಣ್ಣ ಕಿವಿ ನೋವಿದ್ದರೆ ಮನೆ ಮದ್ದು ಸಾಕಾಗುತ್ತದೆ. ಒಂದು ವೇಳೆ ನೋವು ತೀವ್ರವಾದರೆ ವೈದ್ಯರನ್ನು ಕಾಣುವುದು ಅಗತ್ಯ.
Pic Credit - Pintrest
ಲಕ್ಷಣಗಳು
ಕಿವಿ ನೋವು ತೀವ್ರವಾದಾಗ ಬಾಹ್ಯ ಕಿವಿ ಕಾಲುವೆಯಲ್ಲಿ ನೋವು, ತುರಿಸುವಿಕೆ,ದ್ರವ ವಿಸರ್ಜನೆ ಇತ್ಯಾದಿ ಲಕ್ಷಣ ಕಂಡುಬರುತ್ತದೆ.
Pic Credit - Pintrest
ಚೂಪಾದ ವಸ್ತು
ಪೆನ್, ಪೆನ್ಸಿಲ್ ಮತ್ತಿತರ ಚೂಪಾದ ವಸ್ತುಗಳನ್ನು ಹಾಕುವುದು ಅಪಾಯಕಾರಿ. ಇದರಿಂದ ಸೋಂಕು ಕಾಣಿಸಿ ಕೊಳ್ಳಬಹುದು.
Pic Credit - Pintrest
ಹೆಡ್ ಫೋನ್
ಹೆಡ್ ಫೋನ್ನಲ್ಲಿ ಜೋರಾಗಿ ನಿರಂತರವಾಗಿ ಹಾಡು ಕೇಳುವುದರಿಂದ ಕಿವಿಯ ಡ್ರಮ್ ಛಿದ್ರವಾಗುವ ಸಾಧ್ಯತೆಯಿದೆ.
Pic Credit - Pintrest
ಕಿವಿಯ ಆರೈಕೆ
ಸ್ನಾನಕ್ಕೆ ಈಜುಕೊಳದಲ್ಲಿ ಇಳಿಯುವಾಗ, ನೀರಿಗೆ ಮೈಯೊಡ್ಡುತ್ತಿರುವ ಸಂದರ್ಭದಲ್ಲಿ ನೀರು ಹೋಹದಂತೆ ಕಿವಿ ಕವರ್ ಮಾಡಿ.
Pic Credit - Pintrest
Next: ಖಾಲಿ ಹೊಟ್ಟೆಯಲ್ಲಿದ್ದಾಗ ಏನು ಸೇವಿಸಬಾರದು?