06-12-2023
ಖಾಲಿ ಹೊಟ್ಟೆಯಲ್ಲಿದ್ದಾಗ ಏನು ಸೇವಿಸಬಾರದು?
Pic Credit - Pintrest
Akshatha Vorkady
ಆಹಾರ ಸಲಹೆಗಳು
ಸಾಕಷ್ಟು ಮಂದಿಗೆ ಎಂತಹ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು, ಕೆಟ್ಟದ್ದು ಎನ್ನುವ ಅರಿವಿರುವುದಿಲ್ಲ.
Pic Credit - Pintrest
ಖಾಲಿ ಹೊಟ್ಟೆ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದಂತಹ ಅನೇಕ ಆಹಾರ ಪದಾರ್ಥಗಳಿವೆ.
Pic Credit - Pintrest
ಅಸಿಡಿಟಿ
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಅಸಿಡಿಟಿಗೆ ಕಾರಣವಾಗಬಹುದು.
Pic Credit - Pintrest
ಹೃದಯದ ಸಮಸ್ಯೆ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದು ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
Pic Credit - Pintrest
ಮಸಾಲೆ ತಿನಿಸು
ಮೆಣಸಿನಕಾಯಿ ಮೊದಲಾದ ಮಸಾಲೆ ತಿನಿಸುಗಳು ಸಹ ಖಾಲಿ ಹೊಟ್ಟೆ ಸೇರುವುದು ಒಳ್ಳೆಯದಲ್ಲ.
Pic Credit - Pintrest
ಯಕೃತ್ತಿಗೆ ಹಾನಿ
ಹೊಟ್ಟೆಯು ಖಾಲಿಯಾಗಿರುವಾಗ ಸಕ್ಕರೆಯ ಪಾನೀಯ ಕುಡಿಯುವುದು ಯಕೃತ್ತಿಗೆ ಹಾನಿಯುಂಟು ಮಾಡಬಹುದು.
Pic Credit - Pintrest
ಎಣ್ಣೆಯುಕ್ತ ಆಹಾರ
ಆದ್ದರಿಂದ ಖಾಲಿ ಹೊಟ್ಟೆಯಲ್ಲಿದ್ದಾಗ ಬಿಸಿ ಕಾಫಿ, ಎಣ್ಣೆಯುಕ್ತ ಆಹಾರ, ಚಾಕೊಲೇಟ್ಗಳಿಂದ ದೂರವಿರಿ.
Pic Credit - Pintrest
Next: 30ರ ನಂತರ ಮಹಿಳೆಯರು ಅನುಸರಿಸಬೇಕಾದ ಕೆಲವು ಆಹಾರ ಸಲಹೆಗಳು