Author: Sushma Chakre

ಕೊವಿಡ್ ಎದುರಿಸಲು ರೋಗನಿರೋಧಕ ಶಕ್ತಿ ಹೆಚ್ಚಿಸುವ 10 ಆಹಾರಗಳಿವು

03 ಜನವರಿ 2024

Author: Sushma Chakre

ಕುಂಬಳಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಸತು, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಇರುತ್ತವೆ.

ಕುಂಬಳಕಾಯಿ ಬೀಜಗಳು

ದ್ವಿದಳ ಧಾನ್ಯಗಳು, ಗೋಧಿ, ಓಟ್ಸ್ ಇತ್ಯಾದಿಗಳಲ್ಲಿ ಪೌಷ್ಟಿಕಾಂಶ ದಟ್ಟವಾಗಿರುತ್ತವೆ. ಇದು ಹೆಚ್ಚಿದ ಸತು ಸೇವನೆಗೆ ಸಹಾಯ ಮಾಡಬಹುದು.

ಸಂಪೂರ್ಣ ಧಾನ್ಯಗಳು

ಕೇವಲ ಪ್ರೋಟೀನ್ ಮಾತ್ರವಲ್ಲ ಮೊಟ್ಟೆಗಳಲ್ಲಿ ಸತುವಿನಂತಹ ಖನಿಜಗಖು ತುಂಬಿರುತ್ತವೆ.

ಮೊಟ್ಟೆಗಳು

ಏಡಿಗಳು, ಮೀನುಗಳು ಮತ್ತು ಇತರ ರೀತಿಯ ಸಮುದ್ರಾಹಾರಗಳಲ್ಲಿ ಸತುವು ಸಮೃದ್ಧವಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ.

ಸಮುದ್ರಾಹಾರ

ಗೋಡಂಬಿ, ಬಾದಾಮಿಗಳಂತಹ ನಟ್ಸ್​ಗಳನ್ನು ವಿಶೇಷವಾಗಿ ಚಳಿಗಾಲದಲ್ಲಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಸತು ಮತ್ತು ಇತರ ಪೋಷಕಾಂಶಗಳು ಸಿಗುತ್ತವೆ.

ನಟ್ಸ್

ಕ್ಯಾಲ್ಸಿಯಂ ಮಾತ್ರವಲ್ಲದೆ ಡೈರಿ ಆಹಾರದಲ್ಲಿ ಪ್ರೋಟೀನ್ ಮತ್ತು ಸತುವು ಕೂಡ ಹೇರಳವಾಗಿದೆ.

ಡೈರಿ ಉತ್ಪನ್ನಗಳು

ಡಾರ್ಕ್ ಚಾಕೊಲೇಟ್‌ಗಳನ್ನು ಸೇವಿಸಿದಾಗ ಸತುವು ಸೇವನೆಗೆ ಸಹಾಯ ಮಾಡುತ್ತದೆ. ಇದು ಆಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ.

ಡಾರ್ಕ್ ಚಾಕೊಲೇಟ್