03-12-2023

ಚಳಿಗಾಲದಲ್ಲಿ ಮೂಳೆ ನೋವು ಸಂಧಿವಾತಕ್ಕೆ ಪರಿಹಾರ

Author: Rakesh Nayak Manchi

Pic: iStock

ಸಂಧಿವಾತ ಎಂದರೆ..

ಸಂಧಿವಾತವು ಮೂಳೆಗಳ ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ಜನರು ಕೈ ಮತ್ತು ಪಾದಗಳು ಸೇರಿದಂತೆ ದೇಹದ ಇತರ ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Pic: iStock

ಸಂಧಿವಾತಕ್ಕೆ ಕಾರಣ

ಸರಿಯಾಗಿ ಆಹಾರ ಸೇವಿಸದ ಕಾರಣ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದಾಗ ಸಂಧಿವಾತ ಉಂಟಾಗುತ್ತದೆ.

Pic: iStock

ವಿಶೇಷ ಕಾಳಜಿ 

ಸಂಧಿವಾತ ರೋಗಿಗಳು ಚಳಿಗಾಲದಲ್ಲಿ ವಿಶೇಷ ಕಾಳಜಿ ವಹಿಸಬೇಕು.

Pic: iStock

ತಪ್ಪುಗಳಿಂದಾಗಿ ಸಂಧಿವಾತ 

ಚಳಿಗಾಲದಲ್ಲಿ ಮಾಡುವ ಕೆಲವೊಂದು ತಪ್ಪುಗಳಿಂದಾಗಿ ಸಂಧಿವಾತ ಪೀಡಿತರ ಸ್ಥಿತಿ ಇನ್ನಷ್ಟು ಹದಗೆಡುತ್ತದೆ.

Pic: iStock

ಏನು ಮಾಡಬೇಕು ?

ಹಾಗಾದರೆ ಚಳಿಗಾಲದಲ್ಲಿ ಕೀಲು ನೋವು ತಪ್ಪಿಸಲು ಏನು ಮಾಡಬೇಕು ಮತ್ತು ಏನು ಮಾಡಬಾರದು? ಮುಂದಕ್ಕೆ ನೋಡಿ.

Pic: iStock

ಕುಳಿತುಕೊಳ್ಳುವುದನ್ನು ತಪ್ಪಿಸಿ

ಸಂಧಿವಾತದಿಂದ ಬಳಲುತ್ತಿದ್ದರೆ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ.

Pic: iStock

ತಣ್ಣೀರು ಬಳಸಬೇಡಿ

ಚಳಿಗಾಲದಲ್ಲಿ ಹವಾಮಾನವು ತುಂಬಾ ತಂಪಾಗಿರುತ್ತದೆ. ಈ ಕಾರಣದಿಂದಾಗಿ, ಕೀಲು ನೋವು ಹೆಚ್ಚಾಗುತ್ತದೆ. ಹೀಗಾಗಿ ತಣ್ಣೀರು ಬಳಸಬೇಡಿ.

Pic: iStock

ಈ ಆಹಾರ ತಪ್ಪಿಸಿ

ಹೆಚ್ಚಿನ ಸಕ್ಕರೆ, ಕೆಫೀನ್ ಇರುವ ಆಹಾರಗಳು (ಟೀ-ಕಾಫಿ), ಅನಾರೋಗ್ಯಕರ ಕೊಬ್ಬುಗಳು, ಸಂಸ್ಕರಿಸಿದ ಆಹಾರಗಳು ಇತ್ಯಾದಿಗಳನ್ನು ತಪ್ಪಿಸಿ.

Pic: iStock

ಈ ಆಹಾರವನ್ನು ಸೇವಿಸಿ

ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಇದನ್ನು ಪ್ರಯೋಗಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಮುಂದುವರಿಯಿರಿ.

Pic: iStock