ಈ ಚಳಿಗಾಲದಲ್ಲಿ ಹಿಮದ ಸೊಬಗನ್ನು ಕಣ್ತುಂಬಿಕೊಳ್ಳಲು ಈ ಸ್ಥಳಗಳಿಗೆ ಭೇಟಿ ನೀಡಿ

2 December 2023

Author: Preeti Bhat Gunavanthe

ಆದಷ್ಟು ನಿಮ್ಮ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ.

ದೇಹಕ್ಕೆ ಸೂರ್ಯನ ಬೆಳಕು

ಮನೆಯೊಳಗೆ ಇರುವವರು ಯೋಗ, ವ್ಯಾಯಾಮ ಅಥವಾ ನೃತ್ಯದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ಯೋಗ, ವ್ಯಾಯಾಮ

ಚೆನ್ನಾಗಿ ನಿದ್ರೆ ಮಾಡಿ ದೇಹಕ್ಕೆ ಸರಿಯಾಗಿ ವಿಶ್ರಾಂತಿ ನೀಡಿ. 

ವಿಶ್ರಾಂತಿ

ಹೈಡ್ರೇಟ್ ಆಗಿರಿ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ.

ಹೈಡ್ರೇಟ್

ಸಾಮಾಜಿಕವಾಗಿ ಬೆರೆಯಿರಿ ಏಕೆಂದರೆ ಸಂವಹನಗಳು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಸಂವಹನ

ಧ್ಯಾನ ಮಾಡಿ ಇದು ನಿಮ್ಮ ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಧ್ಯಾನ

ಚಳಿಗಾಲವು ಒಳಾಂಗಣ ಹವ್ಯಾಸಗಳನ್ನು ಅನ್ವೇಷಿಸಲು ಅತ್ಯುತ್ತಮ ಸಮಯವಾಗಿದೆ ಹಾಗಾಗಿ ಹೊಸ ಹವ್ಯಾಸಗಳನ್ನು ಪ್ರಯತ್ನಿಸಿ.

ಹೊಸ ಹವ್ಯಾಸ

ಸ್ವಲ್ಪ ದಿನ ಬಿಡುವು ಮಾಡಿಕೊಂಡು ಸಣ್ಣ ವಿರಾಮ ತೆಗೆದುಕೊಂಡು ಬೇರೆ ಸ್ಥಳಕ್ಕೆ ಹೋಗಿ ಬನ್ನಿ.

ಪ್ರವಾಸ