29 May 2024

ಗರ್ಭಾವಸ್ಥೆಯಲ್ಲಿ ಸ್ತನಗಳ ತುರಿಕೆಗೆ ಕಾರಣ ಮತ್ತು ನಿವಾರಣೆ ಹೇಗೆ ?

Pic Credit -Pintrest

Author :Akshatha Vorkady

ಸ್ತನಗಳ ತುರಿಕೆ

ಗರ್ಭಾವಸ್ಥೆಯಲ್ಲಿ ಸ್ತನಗಳಲ್ಲಿ ತುರಿಕೆ ಸಾಮಾನ್ಯವಾಗಿ ಕಂಡು ಬರುತ್ತದೆ.

Pic Credit -Pintrest

ಪ್ರಮುಖ ಕಾರಣ

ಗರ್ಭಾವಸ್ಥೆಯಲ್ಲಿ ಸ್ತನಗಳ ತುರಿಕೆಗೆ ಪ್ರಮುಖ ಕಾರಣವೆಂದರೆ ಹಾರ್ಮೋನುಗಳ ಏರಿಳಿತ.

Pic Credit -Pintrest

ಚರ್ಮದ ಶುಷ್ಕತೆ

ಚರ್ಮದ ಶುಷ್ಕತೆಯು ಗರ್ಭಾವಸ್ಥೆಯಲ್ಲಿ ಸ್ತನಗಳ ತುರಿಕೆ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು.

Pic Credit -Pintrest

ಸ್ತನಗಳ ತುರಿಕೆ

ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಸ್ತನಗಳ ತುರಿಕೆ ಹೆಚ್ಚು ಕಾಣಿಸಿಕೊಳ್ಳುತ್ತದೆ. 

Pic Credit -Pintrest

ಬ್ರಾಗಳ ಆಯ್ಕೆ

ಆದ್ದರಿಂದ ತುಂಬಾ ಬಿಗಿಯಾಗದೆ ಸರಿಯಾಗಿರುವ, ಹೆಚ್ಚು ಆರಾಮ ನೀಡುವ ಬ್ರಾಗಳನ್ನು ಆರಿಸಿಕೊಳ್ಳಿ. 

Pic Credit -Pintrest

ಉಗುರು ಬೆಚ್ಚಗಿನ ನೀರು

ಬಿಸಿನೀರು ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.

Pic Credit -Pintrest

ಜಾಗರೂಕರಾಗಿರಿ

ಕಿರಿಕಿರಿ ಮಾಡುವ ಡಿಟರ್ಜೆಂಟ್ ಮತ್ತು ಲೋಷನ್ ಗಳ ಬಗ್ಗೆ ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಜಾಗರೂಕರಾಗಿರಿ. 

Pic Credit -Pintrest

ಸೌಮ್ಯ ತುರಿಕೆ

ಗರ್ಭಾವಸ್ಥೆಯಲ್ಲಿ ಸೌಮ್ಯ ತುರಿಕೆ ಸಾಮಾನ್ಯವಾಗಿದ್ದರೂ, ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. 

Pic Credit -Pintrest

ವೈದ್ಯರನ್ನು ಸಂಪರ್ಕಿಸಿ

ಸ್ತನದ ಬಳಿ ದದ್ದು, ಕೆಂಪಾಗುವುದು ಅಥವಾ ಇನ್ನಿತರ ಬದಲಾವಣೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

Pic Credit -Pintrest