ವೈಟ್ ಬ್ರೆಡ್, ಬ್ರೌನ್ ಬ್ರೆಡ್ ಇದರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು

25 October 2024

Pic credit - Pinterest

Preethi Bhat

ಹೆಚ್ಚಿನವರಿಗೆ ಮುಂಜಾನೆ ಚಹಾದೊಂದಿಗೆ ಬ್ರೆಡ್ ಬೇಕು. ಕೆಲವರು ಇದನ್ನು ತಿಂಡಿಯಂತೆ ಸೇವನೆ ಮಾಡುತ್ತಾರೆ. ಬೆಳಿಗ್ಗೆ, ಸಂಜೆ ತಿನ್ನುತ್ತಾರೆ.

Pic credit - Pinterest

ಕೆಲವರು ವೈಟ್ ಬ್ರೆಡ್ ತಿನ್ನುತ್ತಾರೆ ಇನ್ನು ಕೆಲವರು ಬ್ರೌನ್ ಬ್ರೆಡ್ ಗಳನ್ನು ಸೇವನೆ ಮಾಡುತ್ತಾರೆ. ಆದರೆ ಆರೋಗ್ಯಕ್ಕೆ ಒಳ್ಳೆಯದು ಯಾವುದು?

Pic credit - Pinterest

ವಾಸ್ತವದಲ್ಲಿ ಬ್ರೌನ್ ಬ್ರೆಡ್  ಆರೋಗ್ಯಕ್ಕೆ ಒಳ್ಳೆಯದು ಏಕೆಂದರೆ, ಮೈದಾದಿಂದ ಮಾಡಿದ ಬ್ರೆಡ್ ಗಿಂತ ಇದು ಒಳ್ಳೆಯದು.

Pic credit - Pinterest

ಬ್ರೌನ್ ಬ್ರೆಡ್ ಗಳನ್ನು ಸಂಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಾಗಾಗಿ ಇದರಲ್ಲಿ ಫೈಬರ್ ಅಂಶವು ಹೆಚ್ಚಾಗಿರುತ್ತದೆ.

Pic credit - Pinterest

ಇದರಲ್ಲಿ ಸಕ್ಕರೆ ಮತ್ತು ಕ್ಯಾಲೊರಿಗಳು ಸಹ ತುಂಬಾ ಕಡಿಮೆ. ಜೊತೆಗೆ ಇದನ್ನು ಹೆಚ್ಚು ಸಂಸ್ಕರಿಸಲಾಗುವುದಿಲ್ಲ.

Pic credit - Pinterest

ಆರೋಗ್ಯ ತಜ್ಞರ ಪ್ರಕಾರ ಎಲ್ಲಾ ಬ್ರೌನ್ ಬ್ರೆಡ್ ಪೌಷ್ಟಿಕವಾಗಿರುವುದಿಲ್ಲ ಹಾಗಾಗಿ ನೀವು ಲೇಬಲ್ ನೋಡುವುದು ಸೂಕ್ತ.

Pic credit - Pinterest

ವೈಟ್ ಬ್ರೆಡ್, ಬ್ರೌನ್ ಬ್ರೆಡ್ ಗಳಲ್ಲಿ ಮೈದಾದಿಂದ ಮಾಡಿದ ಬ್ರೆಡ್ ಗಿಂತ ಬ್ರೌನ್ ಬ್ರೆಡ್ ಒಳ್ಳೆಯದು ಎಂದು ಹೇಳಲಾಗುತ್ತದೆ.

Pic credit - Pinterest