ಬಿಸಿ ನೀರಿಗೆ ತಣ್ಣೀರು ಮಿಕ್ಸ್ ಮಾಡಿ ಕುಡಿಯುವ ಅಭ್ಯಾಸವನ್ನು ಇಂದೇ ಬಿಟ್ಟು

 01 July 2024

Pic credit - Pintrest

Author : Akshatha Vorkady

Pic credit - Pintrest

ಸಾಕಷ್ಟು ಜನರಿಗೆ ಬಿಸಿನೀರಿಗೆ ತಣ್ಣೀರು ಅಥವಾ ತಣ್ಣೀರಿಗೆ ಬಿಸಿ ನೀರು ಸೇರಿಸಿ ಕುಡಿಯುವ ಅಭ್ಯಾಸವಿರುತ್ತದೆ. 

ತಣ್ಣೀರಿಗೆ ಬಿಸಿ ನೀರು

Pic credit - Pintrest

ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ವಿಶೇಷವಾಗಿ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.

ಜೀರ್ಣಕ್ರಿಯೆ

Pic credit - Pintrest

ಬಿಸಿನೀರಿನಲ್ಲಿ ಬ್ಯಾಕ್ಟೀರಿಯಾ ಇರುವುದಿಲ್ಲ. ಆದರೆ ಬಿಸಿ ನೀರಿಗೆ ತಣ್ಣೀರು ಸೇರಿಸಿದರೆ ಅದು ಕಲುಷಿತವಾಗುತ್ತದೆ.

ತಣ್ಣೀರಿಗೆ ಬಿಸಿ ನೀರು

Pic credit - Pintrest

ತಣ್ಣೀರು ಬಿಸಿನೀರು  ಎರಡನ್ನೂ ಮಿಶ್ರಣ ಮಾಡುವುದರಿಂದ ಕಫ ದೋಷ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕಫ ದೋಷ

Pic credit - Pintrest

ಬಿಸಿ ಮತ್ತು ತಣ್ಣೀರಿನ ಮಿಶ್ರಣವು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸಿ, ಹೊಟ್ಟೆ ನೋವಿನಂತಹ ಅನಾರೋಗ್ಯಕ್ಕೆ ಕಾರಣವಾಗುತ್ತದೆ. 

ತಣ್ಣೀರಿನ ಮಿಶ್ರಣ

Pic credit - Pintrest

ತಣ್ಣೀರು ಬಿಸಿನೀರಿನ ಮಿಶ್ರಣ ಉಬ್ಬುವಿಕೆಗೆ ಕಾರಣವಾಗುವುದಲ್ಲದೇ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ.

ಉಬ್ಬುವಿಕೆ

Pic credit - Pintrest

ಆಯುರ್ವೇದದ ಪ್ರಕಾರ ಮಣ್ಣಿನ ಪಾತ್ರೆಯಲ್ಲಿನ ನೀರು ದೇಹಕ್ಕೆ ಒಳ್ಳೆಯದು. ಇದು ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ.

ಮಣ್ಣಿನ ಪಾತ್ರೆ