ಮಧುಮೇಹಿಗಳು ಮೊಟ್ಟೆ ತಿಂದರೆ ಏನಾಗುತ್ತದೆ?

16 January 2025

Pic credit - Pintrest

Akshatha Vorkady

ಇಂದಿನ ಕಾಲದಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮಧುಮೇಹದಿಂದ ಬಳಲುತ್ತಿದ್ದಾರೆ.

Pic credit - Pintrest

ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಲು ಸೇವಿಸುವ ಆಹಾರಗಳ ಕಡೆಗೆ ಗಮನಹರಿಸುವುದು ಅತ್ಯಂತ ಅಗತ್ಯ. 

Pic credit - Pintrest

ಆದ್ದರಿಂದ ಮಧುಮೇಹದಿಂದ ಬಳಲುತ್ತಿರುವವರು ಮೊಟ್ಟೆ ತಿನ್ನಬಹುದೇ ಎಂಬ ಅನುಮಾನ ಸಾಕಷ್ಟು ಜನರಲ್ಲಿ ಇರುತ್ತದೆ.

Pic credit - Pintrest

ಮಧುಮೇಹಿಗಳು ಮೊಟ್ಟೆ ಸೇವಿಸುವುದರಿಂದ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನ ತೋರಿಸಿದೆ.

Pic credit - Pintrest

ಪೌಷ್ಟಿಕತಜ್ಞೆ ಪ್ರಕಾರ, ಮೊಟ್ಟೆಯ ಸೇವನೆ ಮಧುಮೇಹಿಗಳಲ್ಲಿ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.

Pic credit - Pintrest

ವಾರಕ್ಕೆ 4 ಮೊಟ್ಟೆ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಆದರೆ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮೊಟ್ಟೆಯ ಹಳದಿ ತಪ್ಪಿಸಬೇಕು.

Pic credit - Pintrest

ಮೊಟ್ಟೆ ಉರಿಯೂತ ಕಡಿಮೆ ಮಾಡುವ ಮೂಲಕ ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

Pic credit - Pintrest

ನಿಮ್ಮ ಕೆನ್ನೆ ಹೊಳೆಯಬೇಕೆಂದರೆ ಪ್ರತಿದಿನ ಈ ಜ್ಯೂಸ್ ಕುಡಿಯಿರಿ