05-12-2023

ರೆಪ್ಪೆಗೂದಲು ಉದುರುತ್ತಿದೆಯೇ? ಕಾರಣ ತಿಳಿದುಕೊಳ್ಳಿ

Pic Credit - Pintrest

Akshatha Vorkady

ಕಣ್ಣಿನ ರೆಪ್ಪೆ

ಕಣ್ಣಿನ ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕಣ್ಣಿನ ರೆಪ್ಪೆಗಳು ಪ್ರಮುಖ ಪಾತ್ರವಹಿಸುತ್ತವೆ.

Pic Credit - Pintrest

ಕಣ್ಣಿನ ರೆಪ್ಪೆ

ಕಣ್ಣುಗಳನ್ನು ಧೂಳಿನಿಂದ ರಕ್ಷಿಸುವಲ್ಲಿ ಕಣ್ಣಿನ ರೆಪ್ಪೆಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.

Pic Credit - Pintrest

ವೈದ್ಯರ ಭೇಟಿ ಅವಶ್ಯಕ

ಆದರೆ ರೆಪ್ಪೆಗೂದಲು ಉದುರುತ್ತಿದ್ದರೆ, ನಿರ್ಲಕ್ಷ್ಯಿಸದಿರಿ, ಹತ್ತಿರದ ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕ.

Pic Credit - Pintrest

ಥೈರಾಯ್ಡ್ 

ಥೈರಾಯ್ಡ್ ಹಾರ್ಮೋನ್ ಕೊರತೆಯು ಕಣ್ಣು ರೆಪ್ಪೆಗಳು ಉದುರಲು ಒಂದು ಪ್ರಮುಖ ಕಾರಣವಾಗಿದೆ.

Pic Credit - Pintrest

ಮೈಸ್ತೇನಿಯಾ ಗ್ರ್ಯಾವಿಸ್

ಮೈಸ್ತೇನಿಯಾ ಗ್ರ್ಯಾವಿಸ್ ಎಂಬ ಕಾಯಿಲೆಯಿಂದ ರೆಪ್ಪೆ ಕೂದಲು ಉದುರುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Pic Credit - Pintrest

ಬೆಲ್ ಪಾಲ್ಸಿ

ಬೆಲ್ ಪಾಲ್ಸಿ ಮುಖದ ನರದ ಸಮಸ್ಯೆಯೂ ಕೂಡ ರೆಪ್ಪೆಗೂದಲು ಉದುರಲು ಕಾರಣವಾಗಬಹುದು.

Pic Credit - Pintrest

ಆರೋಗ್ಯ ಸಮಸ್ಯೆ

ಕೆಲವು ರೀತಿಯ ವೈದ್ಯಕೀಯ ಸಮಸ್ಯೆಗಳು ಕಣ್ಣುರೆಪ್ಪೆಗೂದಲು ಉದುರುವಿಕೆಯನ್ನು ಉಂಟುಮಾಡಬಹುದು.

Pic Credit - Pintrest