ಈ ಒಂದು ಜ್ಯೂಸ್ ಥೈರಾಯ್ಡ್ ಸಮಸ್ಯೆಗೆ ರಾಮಬಾಣ
21 November 2023
Pic Credit - Pintrest
ಥೈರಾಯ್ಡ್ ಹಾರ್ಮೋನ್‍ಗಳಲ್ಲಿ ಅಸಮತೋಲನ ಉಂಟಾದಾಗ, ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹಾರ್ಮೋನ್ ಅಸಮತೋಲನ
==============
Pic Credit - Pintrest
ಕೇವಲ ಒಂದು ಜ್ಯೂಸ್ ಕುಡಿಯುವುದರಿಂದ ಥೈರಾಯ್ಡ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.
ಥೈರಾಯ್ಡ್ ಸಮಸ್ಯೆ
==============
Pic Credit - Pintrest
ಚೌ ಚೌ, ಚಯೋಟೆ ಎಂದೆಲ್ಲಾ ಕರೆಯಲ್ಪಡುವ ಸೀಮೆಬದನೆಕಾಯಿ ಥೈರಾಯ್ಡ್ ಸಮಸ್ಯಗೆ ಉತ್ತಮ ಔಷಧಿ.
ಸೀಮೆಬದನೆಕಾಯಿ
==============
Pic Credit - Pintrest
ಸೀಮೆಬದನೆಕಾಯಿಯಲ್ಲಿ ವಿಟಮಿನ್ ಸಿ,ಕೆ,ಬಿ6, ಖನಿಜಾಂಶಗಳು ಹೇರಳವಾಗಿದ್ದು, ಸಾಕಷ್ಟು ಪ್ರಯೋಜನಗಳಿವೆ.
ಆರೋಗ್ಯ ಪ್ರಯೋಜನ
==============
Pic Credit - Pintrest
1 ಕಪ್ ಕತ್ತರಿಸಿದ ಸೀಮೆಬದನೆಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ತೆಂಗಿನ ಹಾಲು.
ಬೇಕಾಗುವ ಪದಾರ್ಥ
==============
Pic Credit - Pintrest
ಎಲ್ಲಾ ಪದಾರ್ಥಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಚೆನ್ನಾಗಿ ಸೋಸಿಕೊಂಡು ಕುಡಿಯಿರಿ.
ಮಾಡುವ ವಿಧಾನ
==============
Pic Credit - Pintrest
ಈ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ತುಂಬಾ ಒಳ್ಳೆಯದು.
ಕುಡಿಯುವ ಸಮಯ
==============
Pic Credit - Pintrest
ನೀವು ಯಾವುದೇ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಕುಡಿಯುವ ಮುನ್ನ ತಜ್ಞರ ಸಲಹೆ ಪಡೆಯುವುದು ಅಗತ್ಯ.
ಎಚ್ಚರಿಕೆ
==============
Pic Credit - Pintrest
ಮಧುಮೇಹಿಗಳು ಈರುಳ್ಳಿ ತಿನ್ನಬಹುದೇ? ಉತ್ತರ ಇಲ್ಲಿದೆ
ಇಲ್ಲಿ ಕ್ಲಿಕ್ ಮಾಡಿ