ನೀವು ಗರ್ಭಿಣಿ ಹೌದೋ, ಅಲ್ಲವೋ ಎಂಬುದನ್ನು ಈ ದಿನ ಚೆಕ್ ಮಾಡಿ
31 August 2024
Pic credit - pinterest
Preeti Bhatt
ಮಹಿಳೆ ತಾನು ಗರ್ಭಿಣಿಯಾಗಿದ್ದಾಳೆಯೇ ಎಂಬುದನ್ನು ಸಾಧ್ಯವಾದಷ್ಟು ಬೇಗ ತಿಳಿದುಕೊಳ್ಳಬೇಕಾಗುತ್ತದೆ.
Pic credit - pinterest
ಏಕೆಂದರೆ ಆ ಸಮಯದಲ್ಲಿ ಆಕೆಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
Pic credit - pinterest
ಹಾಗಾಗಿ ಇಂತಹ ವಿಷಯಗಳನ್ನು ಹೆಚ್ಚು ಜಾಗರೂಕತೆಯಿಂದ ಮೇಲ್ವಿಚಾರಣೆ ಮಾಡಬೇಕಾಗುತ್ತದೆ.
Pic credit - pinterest
ಜೊತೆಗೆ ಕೆಲವು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗಬಹುದು. ಏಕೆಂದರೆ ಅವು ಆಕೆಯ ಆರೋಗ್ಯಕ್ಕೆ ಪೂರಕವಾಗಿರಬೇಕು.
Pic credit - pinterest
ನೀವು ಮಕ್ಕಳಿಗಾಗಿ ಪ್ರಯತ್ನಿಸುತ್ತಿದ್ದು ಪಿರಿಯಡ್ ಮಿಸ್ ಆದರೆ ಅದಾದ ಎಂಟು ದಿನಕ್ಕೆ ಒಮ್ಮೆ ಮನೆಯಲ್ಲಿ ಪ್ರೆಗ್ನೆನ್ಸಿ ಕಿಟ್ ಮೂಲಕ ಪರೀಕ್ಷಿಸಿ.
Pic credit - pinterest
ಬೆಳಗ್ಗೆ ಎದ್ದ ಕೂಡಲೇ, ಮೊದಲ ಬಾರಿಯ ಮೂತ್ರ ವಿಸರ್ಜನೆಯಿಂದ ಪ್ರೆಗ್ನೆನ್ಸಿ ಟೆಸ್ಟ್ ಮಾಡಿ.
Pic credit - pinterest
ಬಳಿಕ ನಿಮ್ಮ ವೈದ್ಯರ ಬಳಿ ಹೋಗಿ ಮೊತ್ತೊಮ್ಮೆ ಈ ಕುರಿತು ಖಾತ್ರಿ ಪಡಿಸಿಕೊಳ್ಳಿ.
Pic credit - pinterest
Next:
ರಾಜಕುಮಾರಿಯಂತೆ ಬಂದ ‘ಸಲಗ’ ಬೆಡಗಿ ಸಂಜನಾ ಆನಂದ್