ಮಕ್ಕಳಲ್ಲಿ ಹೃದಯಾಘಾತ ಉಂಟಾಗಲು ಕಾರಣಗಳಿವು
14 Dec 2024
Pic credit - Pintrest
Akshatha Vorkady
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೇ ಹೃದ್ರೋಗ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿ ಎಂದು ತಜ್ಞರು ಎಚ್ಚರಿಸುತ್ತಾರೆ.
Pic credit - Pintrest
ಕೆಲವು ರೀತಿಯ ಒತ್ತಡವು ಮಕ್ಕಳ ಹೃದಯವನ್ನು ಅಪಾಯಕ್ಕೆ ತಳ್ಳುತ್ತದೆ. ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದಿದ್ದರೆ, ವಯಸ್ಸು ಹೆಚ್ಚಾದಂತೆ ಅಪಾಯವೂ ಹೆಚ್ಚಾಗುತ್ತದೆ.
Pic credit - Pintrest
ಹೃದ್ರೋಗ ತಜ್ಞರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಮಕ್ಕಳು ದೈಹಿಕ ಚಟುವಟಿಕೆಗಳ ಬದಲಾಗಿ ಆನ್ಲೈನ್ ಗೇಮ್ ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
Pic credit - Pintrest
ಮನೆಯಲ್ಲಿ ಅನೇಕ ತಾಯಂದಿರು ಸಹ ಆರೋಗ್ಯಕರ ಆಹಾರದ ಬದಲು ಎರಡು ನಿಮಿಷಗಳಲ್ಲಿ ಉಪಹಾರವನ್ನು ತಯಾರಿಸುತ್ತಿದ್ದಾರೆ.
Pic credit - Pintrest
ಶಿಕ್ಷಣಕ್ಕೆ ಸಂಬಂಧಿಸಿದಂತೆ ಪೋಷಕರು ಮಕ್ಕಳಿಗೆ ಹೆಚ್ಚಿನ ಒತ್ತಡವನ್ನು ನೀಡುವುದು ಕೂಡ ಮಕ್ಕಳಲ್ಲಿ ಹೃದಯಾಘಾತ ಉಂಟಾಗಲು ಕಾರಣ.
Pic credit - Pintrest
ಹೃದ್ರೋಗ ತಜ್ಞರು ಹೇಳುವಂತೆ ಮಗುವು ಯಾವುದಾದರೂ ಗಂಭೀರವಾದ ಹೃದ್ರೋಗದಿಂದ ಬಳಲುತ್ತಿದ್ದರೆ ಮಗುವಿನ ಹೆಚ್ಚಿನ ಕಾಳಜಿ ಅಗತ್ಯ.
Pic credit - Pintrest
ಕಾಲಕಾಲಕ್ಕೆ ವೈದ್ಯರನ್ನು ಭೇಟಿ ಮಾಡಿ ಮತ್ತು ಅವರ ಸಲಹೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳಿ. ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
Pic credit - Pintrest
2025ರಲ್ಲಿ ಈ 4 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ
ಇಲ್ಲಿ ಕ್ಲಿಕ್ ಮಾಡಿ