2025ರಲ್ಲಿ ಈ 4 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ

13 Dec 2024

Pic credit - Pintrest

Akshatha Vorkady

2025 ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿದೆ. 2025 ರ ವರ್ಷವು ಕೆಲವು ರಾಶಿಯವರಿಗೆ ವಿಶೇಷವಾಗಿರುತ್ತದೆ.

Pic credit - Pintrest

2024 ರಲ್ಲಿ ಕಷ್ಟಗಳನ್ನು ಎದುರಿಸಿದ ಈ  ರಾಶಿವರಿಗೆ 2025ರಿಂದ ಅದೃಷ್ಟ ಒಲಿದು ಬರಲಿದೆ ಎಂದು ತಜ್ಞರು ಹೇಳುತ್ತಾರೆ. 

Pic credit - Pintrest

ಮೇಷ ರಾಶಿಯವರಿಗೆ 2025 ರ ವರ್ಷವು ಶುಭವಾಗಲಿದೆ. ಮೇಷ ರಾಶಿಯ ಜನರು ಆರ್ಥಿಕವಾಗಿ ಸದೃಢರಾಗಿರುತ್ತಾರೆ.

Pic credit - Pintrest

2025 ರ ವರ್ಷವು ವೃಷಭ ರಾಶಿಯ ಜನರಿಗೆ ಶುಭ ತರುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಹೊಸ ವರ್ಷದಲ್ಲಿ ಪೂರ್ಣಗೊಳ್ಳಲಿವೆ.

Pic credit - Pintrest

2025 ರ ವರ್ಷವು ಕರ್ಕ ರಾಶಿಯವರಿಗೆ ಸಂತೋಷವನ್ನು ತರಲಿದೆ. ಈ ವರ್ಷ ನೀವು ಕೆಲವು ದೊಡ್ಡ ಲಾಭಗಳನ್ನು ಪಡೆಯುತ್ತೀರಿ. 

Pic credit - Pintrest

2025 ವರ್ಷವು ಮಕರ ರಾಶಿಯವರಿಗೆ ಜೀವನದಲ್ಲಿ ಸಂತೋಷ ತರುತ್ತದೆ. ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳಲಿವೆ. ತಾಯಿ ಲಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ.

Pic credit - Pintrest

ಈ ನಾಲ್ಕು ರಾಶಿಯವರಿಗೆ  ಮುಂದಿನ ವರ್ಷ ಉತ್ತಮ ದಿನಗಳು ಜೊತೆಗೆ ಆರ್ಥಿಕವಾಗಿ ಲಾಭವನ್ನು ಪಡೆಯಲಿದ್ದಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 

Pic credit - Pintrest

ವಿವಿಧ ವಿನ್ಯಾಸದ ಕರಿಮಣಿ ಸರಗಳು ಇಲ್ಲಿವೆ