ವಿವಿಧ ವಿನ್ಯಾಸದ ಕರಿಮಣಿ ಸರಗಳು ಇಲ್ಲಿವೆ
12 Dec 2024
Pic credit - Pintrest
Akshatha Vorkady
ಕರಿಮಣಿ ಸರ ಸ್ತ್ರೀಯರು ಮದುವೆಯಾಗಿರುವುದರ ಸಂಕೇತ. ಮಂಗಳಕರವಾದ, ಸೌಭಾಗ್ಯವಾದ ಆಭರಣ.
Pic credit - Pintrest
ಆದ್ರೆ ಇಂದು ಆಧುನಿಕತೆಯ ಮೋಹಕ್ಕೆ ಒಳಗಾಗಿರುವ ಗೃಹಿಣಿಯರು ಸೌಭಾಗ್ಯದ ಸೂಚಕವಾದ ಕರಿಮಣಿ ಧರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ.
Pic credit - Pintrest
ಹಿಂದೂ ಸಂಪ್ರದಾಯದಲ್ಲಿ ದುಷ್ಟಶಕ್ತಿಗಳ ದೃಷ್ಟಿ ಮಾಂಗಲ್ಯದ ಮೇಲೆ ಬೀಳದಂತಿರಲು ಕರಿಮಣಿಯನ್ನು ಗೃಹಿಣಿಯರು ಧರಿಸುತ್ತಾರೆ.
Pic credit - Pintrest
ಇತ್ತೀಚಿನ ದಿನಗಳಲ್ಲಿ ಮಾರ್ಡನ್ ಹಾಗೂ ಸ್ಟೈಲಿಶ್ ಆದ ವಿವಿಧ ವಿನ್ಯಾಸದ ಕರಿಮಣಿಗಳು ಮಾರುಕಟ್ಟೆಗೆ ಬಂದಿವೆ.
Pic credit - Pintrest
ಕೆಲವೊಂದಿಷ್ಟು ಮಹಿಳೆಯರು ಗಿಡ್ಡ ಕರಿಮಣಿ ಇಷ್ಟಪಟ್ಟರೆ ಇನ್ನೂ ಕೆಲವರು ಉದ್ದದ ಕರಿಮಣಿ ಇಷ್ಟ ಪಡುತ್ತಾರೆ.
Pic credit - Pintrest
ಇತ್ತೀಚಿನ ದಿನಗಳಲ್ಲಿ ತಾಳಿಯ ಬದಲಾಗಿ ವಜ್ರದಿಂದ ವಿನ್ಯಾಸಗೊಳಿಸಿದ ಕರಿಮಣಿಗಳು ಟ್ರೆಂಡ್ ಆಗುತ್ತಿದೆ.
Pic credit - Pintrest
ಇಂತಹ ಕರಿಮಣಿ ಸರಗಳು ಸೀರೆ ಹಾಗೂ ಸಂಪ್ರದಾಯಿಕ ಉಡುಗೆಗಳಿಗೆ ಒಂದು ಒಳ್ಳೆಯ ಲುಕ್ ನೀಡುತ್ತದೆ.
Pic credit - Pintrest
ಕೈಗಳ ಅಂದ ಹೆಚ್ಚಿಸುವ ವಿವಿಧ ವಿನ್ಯಾಸದ ಮುತ್ತಿನ ಬಳೆಗಳು
ಇಲ್ಲಿ ಕ್ಲಿಕ್ ಮಾಡಿ