ಕೈಗಳ ಅಂದ ಹೆಚ್ಚಿಸುವ ವಿವಿಧ ವಿನ್ಯಾಸದ ಮುತ್ತಿನ ಬಳೆಗಳು 

07 Dec 2024

Pic credit - Pintrest

Akshatha Vorkady

ಚಿನ್ನದ ಜೊತೆಗೆ ಮುತ್ತನ್ನು ಪೋಣಿಸಿರುವ ಬಳೆಗಳು ಇತ್ತೀಚಿಗೆ ಸಖತ್​ ಟ್ರೆಂಡ್​ ಆಗುತ್ತಿದೆ.

Pic credit - Pintrest

ನೀವು ಕೂಡ ಮುತ್ತು ಪ್ರಿಯರಾಗಿದ್ದಾರೆ ವಿವಿಧ ವಿನ್ಯಾಸದ ಸಂಪ್ರದಾಯಿಕ ಮುತ್ತಿನ ಬಳೆಗಳು ಇಲ್ಲಿವೆ.

Pic credit - Pintrest

ಮುತ್ತಿನ ಬಳೆಗಳು ಕೈಗಳಿಗೆ ಆಕರ್ಷಕ ಲುಕ್​ ನೀಡುತ್ತದೆ. ಶುಭ ದಿನಗಳಿಗೆ ಉತ್ತಮ ಆಯ್ಕೆಯಾಗಿದೆ.

Pic credit - Pintrest

ನಿಮ್ಮ ಸಂಪ್ರದಾಯಿಕ ಉಡುಗೆ, ಸೀರೆಗಳಿಗೆ ಈ ರೀತಿಯ ಮುತ್ತಿನ ಬಳೆಗಳು ಉತ್ತಮ ಆಯ್ಕೆಯಾಗಿದೆ.

Pic credit - Pintrest

ಇದರಲ್ಲಿ ನಿಮಗೆ ದೊಡ್ಡ ಮುತ್ತುಗಳು ಅಥವಾ ಸಣ್ಣ ಸಣ್ಣ ಮುತ್ತುಗಳಿಂದ ವಿನ್ಯಾಸಗೊಳಿಸಿದ ಬಳೆಗಳು ಕೂಡ ಲಭ್ಯ. 

Pic credit - Pintrest

ಬಂಗಾರದ ಜೊತೆಗೆ ಮುತ್ತನ್ನು ಪೋಣಿಸುವುದರಿಂದ ನಿಮಗೆ ಕಡಿಮೆ ಖರ್ಚಿನ ಜೊತೆಗೆ ಉತ್ತಮ ನೋಟ ನೀಡುತ್ತದೆ.

Pic credit - Pintrest

ನೀವು ನಿಮ್ಮ ಸಂಗಾತಿಗೆ ಅಥವಾ ಅಮ್ಮ, ಅಕ್ಕನಿಗೆ ಉಡುಗೊರೆ ನೀಡಲು ಬಯಸಿದರೆ ಮುತ್ತಿನ ಬಳೆ ಒಂದೊಳ್ಳೆ ಆಯ್ಕೆ.

Pic credit - Pintrest

ಅಂದ ದುಪ್ಪಟ್ಟುಗೊಳಿಸುವ ವಿವಿಧ ವಿನ್ಯಾಸದ ಮುತ್ತಿನ ಸರಗಳು