ಅಂದ ದುಪ್ಪಟ್ಟುಗೊಳಿಸುವ ವಿವಿಧ ವಿನ್ಯಾಸ ಮುತ್ತಿನ ಸರಗಳು
03 Dec 2024
Pic credit - Pintrest
Akshatha Vorkady
ಚಿನ್ನದೊಂದಿಗೆ ಮುತ್ತನ್ನು ಪೋಣಿಸಿರುವ ಸರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿದೆ.
Pic credit - Pintrest
ಸಂಪ್ರದಾಯಿಕವಾಗಿ ಹಿಂದಿನಿಂದಲೂ ಈ ರೀತಿಯ ಸರಗಳು ಮಹಿಳೆಯರ ಆಯ್ಕೆಯಲ್ಲಿ ಆದ್ಯತೆಯನ್ನು ಪಡೆದಿದೆ.
Pic credit - Pintrest
ಚಿನ್ನದೊಂದಿಗೆ ಮುತ್ತನ್ನು ಪೋಣಿಸಿರುವ ಈ ರೀತಿಯ ಉದ್ದನೆಯ ಸರಗಳು ಸೀರೆಗಳಿಗೆ ಒಂದು ಒಳ್ಳೆಯ ಆಯ್ಕೆ.
Pic credit - Pintrest
ಮದುವೆ, ಇನ್ನಿತರ ಹಬ್ಬ ಹರಿದಿನಗಳಲ್ಲಿ ಈ ರೀತಿಯ ಮುತ್ತಿನ ಸರಗಳು ನಿಮಗೆ ವಿಶೇಷ ಲುಕ್ ನೀಡುತ್ತದೆ.
Pic credit - Pintrest
ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಿಂಪಲ್ ಮುತ್ತಿನ ಸರ ಸಖತ್ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡುತ್ತಿದೆ.
Pic credit - Pintrest
ರೇಷ್ಮೆ ಸೀರೆಗಳಿಗೆ ಚಿನ್ನದೊಂದಿಗೆ ಮುತ್ತನ್ನು ಪೋಣಿಸಿರುವ ಸರಗಳು ಒಂದು ಉತ್ತಮ ಆಯ್ಕೆಯಾಗಿದೆ.
Pic credit - Pintrest
ಇನ್ಮುಂದೆ ಚಿನ್ನಾಭರಣ ಖರೀದಿಸುವಾಗ ಈ ರೀತಿಯ ವಿಶೇಷ ವಿನ್ಯಾಸ ಮುತ್ತಿನ ಸರಗಳನ್ನು ಆಯ್ಕೆ ಮಾಡಿ.
Pic credit - Pintrest
ವಿವಿಧ ವಿನ್ಯಾಸದ ಕಾಸಿನ ಸರಗಳು ಇಲ್ಲಿವೆ
ಇಲ್ಲಿ ಕ್ಲಿಕ್ ಮಾಡಿ