ನಿಮ್ಮ ಕಾಲು ಹಾಗೂ ಪಾದದಲ್ಲಿ ಇಂತಹ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯಬೇಡ
08 November 2023
Pic Credit - Pintrest
ಅಧಿಕ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯವಾಗಿ ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ.
ಸೈಲೆಂಟ್ ಕಿಲ್ಲರ್
==============
Pic Credit - Pintrest
ನಿಮ್ಮ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುವುದರ ಕೆಲವು ಸೂಕ್ಷ್ಮ ಸಂಕೇತಗಳನ್ನು ನಿಮ್ಮ ಕಾಲು ನೀಡುತ್ತದೆ.
ಸೂಕ್ಷ್ಮ ಸಂಕೇತ
==============
Pic Credit - Pintrest
ಹೀಗಾಗಿ, ಕಾಲಿನಲ್ಲಿ ಈ ಕೆಲವು ಬದಲಾವಣೆಗಳು ಉಂಟಾದರೆ ಅದನ್ನು ಕೊಲೆಸ್ಟ್ರಾಲ್ ಲಕ್ಷಣ ಎಂದು ಪರಿಗಣಿಸಬಹುದು.
ಕೊಲೆಸ್ಟ್ರಾಲ್ ಲಕ್ಷಣ
==============
Pic Credit - Pintrest
ಹೆಚ್ಚಿನ ಕೊಲೆಸ್ಟ್ರಾಲ್ ಉಂಟಾದಾಗ ಬೇಸಿಗೆಯಲ್ಲಿಯೂ ಸಹ ನಿಮ್ಮ ಪಾದಗಳು ಅಥವಾ ಕಾಲುಗಳನ್ನು ತಣ್ಣಗಾಗಬಹುದು.
ತಣ್ಣಗಾಗುವುದು
==============
Pic Credit - Pintrest
ಪದೇ ಪದೇ ಕಾಲು, ಪಾದ ಹಾಗೂ ತೊಡೆ ಭಾಗಗಳಲ್ಲಿ ನೋವು ಅಥವಾ ಸೆಳೆತದಂತಹ ಅನುಭವ.
ನೋವು ಅಥವಾ ಸೆಳೆತ
==============
Pic Credit - Pintrest
ಅಧಿಕ ಕೊಲೆಸ್ಟ್ರಾಲ್‌ನಿಂದ ರಕ್ತದ ಹರಿವು ಕಡಿಮೆಯಾಗುವುದರಿಂದ ನಿಮ್ಮ ಚರ್ಮದ ಬಣ್ಣ ಬದಲಾಗಬಹುದು.
ಚರ್ಮದ ಬಣ್ಣ
==============
Pic Credit - Pintrest
ಕಾಲು ಅಥವಾ ಪಾದದ ಹುಣ್ಣುಗಳು ಸುಲಭವಾಗಿ ವಾಸಿಯಾಗದಿರುವುದು. ಚಿಕಿತ್ಸೆ ನೀಡಿದರೂ ಹುಣ್ಣು ಮರುಕಳಿಸಬಹುದು.
ಪಾದದ ಹುಣ್ಣು
==============
Pic Credit - Pintrest
ದೇಹದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ಜೀವಕ್ಕೆ ಅಪಾಯ
ಇಲ್ಲಿ ಕ್ಲಿಕ್ ಮಾಡಿ