ಜೀರ್ಣಕಾರಿ ರಸಗಳ ಉತ್ಪಾದನೆಯನ್ನು ಪ್ರೇರೇಪಿಸುವ ಮೂಲಕ, ಲವಂಗವು ಆಹಾರವನ್ನು ತುಂಡರಿಸಿ, ಜೀರ್ಣಕ್ರಿಯೆ ಉತ್ತೇಜಿಸಲು ಸಹಾಯ ಮಾಡುತ್ತದೆ. ಹಾಗೇ, ಅಜೀರ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ
ಲವಂಗವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಅಜೀರ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಅಜೀರ್ಣ ನಿವಾರಣೆ
ಲವಂಗವು ಡಿಸ್ಪೆಪ್ಸಿಯಾ ಸಂಬಂಧಿತ ವಾಕರಿಕೆ ಮತ್ತು ವಾಂತಿಗೆ ಪರಿಣಾಮಕಾರಿ ಪರಿಹಾರವಾಗಿದೆ.
ವಾಂತಿ ನಿವಾರಕ
ಲವಂಗವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಮಲಬದ್ಧತೆಯನ್ನು ತಡೆಯುತ್ತದೆ. ಅಪಾಯಕಾರಿ ಬ್ಯಾಕ್ಟೀರಿಯಾದ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡುತ್ತದೆ.
ಬ್ಯಾಕ್ಟೀರಿಯಾ ವಿರೋಧಿ
ಹೊಟ್ಟೆಯ ಒಳಪದರದ ಉರಿಯೂತ ಮತ್ತು ಕಿರಿಕಿರಿ ಎರಡರಿಂದ ಹಾಗೂ ಅಜೀರ್ಣದಿಂದ ಬಳಲುವವರು ಲವಂಗ ಸೇವಿಸಿ.
ಹೊಟ್ಟೆನೋವಿಗೆ ಪರಿಹಾರ
ಲವಂಗದ ಕಾರ್ಮಿನೇಟಿವ್ ಗುಣಗಳು ಗ್ಯಾಸ್ಟ್ರಿಕ್ ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.