05 January 2023
ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ
Akshatha Vorkady
Pic Credit - Pintrest
ತಣ್ಣೀರಿನ ಸ್ನಾನ
ಚಳಿಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ ಎಂದು ನಿಮಗೆ ತಿಳಿದಿದೆಯೇ?
Pic Credit - Pintrest
ರಕ್ತ ಪರಿಚಲನೆ
ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
Pic Credit - Pintrest
ಬಿಸಿ ನೀರಿನ ಸ್ನಾನ
ಚಳಿಗಾಲದಲ್ಲಿ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಣ ಚರ್ಮಕ್ಕೆ ಕಾರಣವಾಗಬಹುದು.
Pic Credit - Pintrest
ಬಿಳಿ ರಕ್ತ ಕಣ
ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.
Pic Credit - Pintrest
ಸ್ನಾಯುಗಳಲ್ಲಿನ ಬಿಗಿತ
ತಣ್ಣೀರಿನ ಸ್ನಾನವು ಸ್ನಾಯುಗಳಲ್ಲಿನ ಬಿಗಿತವನ್ನು ನಿವಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
Pic Credit - Pintrest
ರೋಗನಿರೋಧಕ ಶಕ್ತಿ
ತಣ್ಣೀರಿನ ಸ್ನಾನ ಮಾಡುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿ ಎಂದು ತಜ್ಞರು ಹೇಳುತ್ತಾರೆ.
Pic Credit - Pintrest
ತಣ್ಣೀರಿನ ಸ್ನಾನ ತಪ್ಪಿಸಿ
ಶೀತ, ಕೆಮ್ಮು ಅಥವಾ ನ್ಯುಮೋನಿಯಾದಿಂದ ಬಳಲುತ್ತಿರುವವರು ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು.
Pic Credit - Pintrest
ದೇಹದಲ್ಲಿ ಯೂರಿಕ್ ಆಸಿಡ್
ನಿಂದ ಉಂಟಾಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ಹಣ್ಣು ತಿನ್ನಿ