05 January 2023

ದೇಹದಲ್ಲಿ ಯೂರಿಕ್ ಆಸಿಡ್​​ನಿಂದ ಉಂಟಾಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ಹಣ್ಣು ತಿನ್ನಿ

Akshatha Vorkady

Pic Credit - Pintrest

ಯೂರಿಕ್ ಆಸಿಡ್

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಲೂ ಬಾರದು ಹಾಗೂ ಕಡಿಮೆ ಆಗಲು ಬಾರದು.

Pic Credit - Pintrest

ತೀವ್ರವಾದ ನೋವು

ಯೂರಿಕ್ ಆಮ್ಲದ ಹೆಚ್ಚಳದಿಂದಾಗಿ ದೇಹದ ಕೀಲುಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.

Pic Credit - Pintrest

ಹಣ್ಣುಗಳನ್ನು ತಿನ್ನುವುದು

ಹಾಗಾಗಿ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬೇಕಾದರೆ ಹಣ್ಣುಗಳನ್ನು ತಿನ್ನುವುದು ತುಂಬಾ ಅಗತ್ಯ.

Pic Credit - Pintrest

ಕಿತ್ತಳೆ ಹಣ್ಣು

ಕಿತ್ತಳೆ ತಿನ್ನುವುದರಿಂದ  ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Pic Credit - Pintrest

ಕಿವಿ ಹಣ್ಣು

ನಿಮ್ಮ ದೇಹದಲ್ಲಿ ಹೆಚ್ಚಿನ ಯೂರಿಕ್ ಆಮ್ಲ ಇದ್ದರೆ, ನೀವು ಕಿವಿಯನ್ನು ತಿನ್ನಬೇಕು.

Pic Credit - Pintrest

ಸ್ಟ್ರಾಬೆರಿ

ಸ್ಟ್ರಾಬೆರಿ ತಿನ್ನುವುದರಿಂದ ದೇಹದಲ್ಲಿ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

Pic Credit - Pintrest

ಅನಾನಸು

ಅನಾನಸು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು,ಯೂರಿಕ್ ಆಸಿಡ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.

Pic Credit - Pintrest