05 January 2023

ಅನ್ನ ತಿಂದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆಯೇ? ತಜ್ಞರು ಹೇಳುವುದೇನು?

Akshatha Vorkady

Pic Credit - Pintrest

ಮಧುಮೇಹದ ಭಯ

ಮಧುಮೇಹದ ಭಯದಿಂದ ಕೆಲವರು ಅನ್ನ ತಿನ್ನುವುದನ್ನು ಶಾಶ್ವತವಾಗಿ ತ್ಯಜಿಸುತ್ತಾರೆ.

Pic Credit - Pintrest

ಮಧುಮೇಹದ ಭಯ

ಅನ್ನ ಯಾರು ಬೇಕಾದರೂ ತಿನ್ನಬಹುದು ಆದರೆ ಅತಿಯಾಗಿ ಸೇವಿಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. 

Pic Credit - Pintrest

ಅನ್ನದ ಪ್ರಮಾಣ

ದಿನವಿಡೀ ಕುಳಿತು ಕೆಲಸ ಮಾಡುವವರು ತಮ್ಮ ಆಹಾರದಲ್ಲಿ ಅನ್ನದ ಪ್ರಮಾಣವನ್ನು ಕಡಿಮೆ ಮಾಡಬೇಕು.

Pic Credit - Pintrest

ಸರಿಯಾಗಿ ಬೇಯಿಸಿ

ಅಕ್ಕಿಯನ್ನು ಸರಿಯಾಗಿ ತೊಳೆದು,ಸರಿಯಾಗಿ ಬೇಯಿಸಿ ತಿನ್ನಿ. ಇದರಿಂದ ಅಕ್ಕಿಯಲ್ಲಿ ಪಿಷ್ಟದ ಪ್ರಮಾಣ ಕಡಿಮೆಯಾಗುತ್ತದೆ.

Pic Credit - Pintrest

ಮಧುಮೇಹದ ಭಯ

ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿರುವುದರಿಂದ ಮಧುಮೇಹಿಗಳು ಅನ್ನ ಹೆಚ್ಚು ತಿನ್ನಬಾರದು. 

Pic Credit - Pintrest

ಸಕ್ಕರೆಯ ಮಟ್ಟ

ಅಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳಿದ್ದು, ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು.

Pic Credit - Pintrest

ವೈದ್ಯರನ್ನು ಸಂಪರ್ಕಿಸಿ

ಆದಾಗ್ಯೂ, ಮಧುಮೇಹಿಗಳು ಅನ್ನವನ್ನು ತಿನ್ನುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆಯಿರಿ. 

Pic Credit - Pintrest