05 January 2023

ಹೃದ್ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು? 

Akshatha Vorkady

Pic Credit - Pintrest

ನೀರು ಕುಡಿಯುವುದು

ದೇಹವನ್ನು ಆರೋಗ್ಯವಾಗಿಡಲು ಸಾಕಷ್ಟು ನೀರು ಕುಡಿಯುವುದು ಅವಶ್ಯಕ. 

Pic Credit - Pintrest

ಹೃದ್ರೋಗಿಗಳು

ಆದರೆ ಹೃದ್ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Pic Credit - Pintrest

ದ್ರವ ಸೇವನೆ

ಹೃದ್ರೋಗಿಗಳು ನೀರು ಸೇರಿದಂತೆ ದ್ರವ ಸೇವನೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಡಾ. ಮುಖೇಶ್ ಗೋಯಲ್ ಹೇಳುತ್ತಾರೆ.

Pic Credit - Pintrest

ಉಸಿರಾಟದ ತೊಂದರೆ

ಕೆಲವೊಮ್ಮೆ ಹೆಚ್ಚು ನೀರು ಕುಡಿಯುವುದರಿಂದ ನಡೆಯುವಾಗ ಅಥವಾ ನಿದ್ದೆ ಮಾಡುವಾಗ ಉಸಿರಾಟದ ತೊಂದರೆ ಉಂಟಾಗಬಹುದು.

Pic Credit - Pintrest

ಆರೋಗ್ಯ ತಜ್ಞರು

ಹೃದ್ರೋಗಿಗಳು 2 ಲೀಟರ್‌ಗಿಂತ ಹೆಚ್ಚು ನೀರು ಕುಡಿಯಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

Pic Credit - Pintrest

ವೈದ್ಯರನ್ನು ಸಂಪರ್ಕಿಸಿ

ಯಾವುದೇ ರೀತಿಯ ದ್ರವ ತೆಗೆದುಕೊಳ್ಳುವ ಮೊದಲು ಹೃದ್ರೋಗಿಗಳು ವೈದ್ಯರನ್ನು ಸಂಪರ್ಕಿಸಬೇಕು ಎಂದು ಡಾ. ಮುಕುಲ್ ಗೋಯಲ್ ಹೇಳುತ್ತಾರೆ.

Pic Credit - Pintrest

ನೀರು ಕುಡಿಯುವುದು

ಅದೇ ಸಮಯದಲ್ಲಿ, ಹೆಚ್ಚು ನೀರು ಕುಡಿಯುವುದು ಮೂತ್ರಪಿಂಡದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.

Pic Credit - Pintrest