04 January 2023

ಸಿಂಹ,ಹುಲಿಗಿಂತ ಅಪಾಯಕಾರಿ ಈ ಬೆಕ್ಕು!

Akshatha Vorkady

Pic Credit - Pintrest

ಅಪಾಯಕಾರಿ ಬೆಕ್ಕು

ಕಪ್ಪು ಪಾದದ ಬೆಕ್ಕು (ಫೆಲಿಸ್ ನಿಗ್ರಿಪ್ಸ್) ವಿಶ್ವದ ಅತ್ಯಂತ ಅಪಾಯಕಾರಿ ಬೆಕ್ಕು ಎಂದು ಹೇಳಲಾಗುತ್ತದೆ.

Pic Credit - Pintrest

ಅಪಾಯಕಾರಿ ಬೆಕ್ಕು

ಈ ಬೆಕ್ಕುಗಳು ರಾತ್ರಿಯಲ್ಲಿ ಪಕ್ಷಿಗಳು, ಸರೀಸೃಪಗಳು ಮತ್ತು ಇತರ ಸಣ್ಣ ಸಸ್ತನಿಗಳನ್ನು ತಿನ್ನುತ್ತದೆ. 

Pic Credit - Pintrest

ಅಪಾಯಕಾರಿ ಬೆಕ್ಕು

ಹಗಲಿನಲ್ಲಿ ಆಫ್ರಿಕನ್ ಮರುಭೂಮಿಯ ಹೆಚ್ಚಿನ ತಾಪಮಾನವನ್ನು ತಪ್ಪಿಸಲು ಅದರ ಬಿಲದಲ್ಲಿ ಅಡಗಿರುತ್ತದೆ.

Pic Credit - Pintrest

ಅಪಾಯಕಾರಿ ಬೆಕ್ಕು

ಸಾಮಾನ್ಯವಾಗಿ ನಮೀಬಿಯಾ, ಬೋಟ್ಸ್ವಾನಾ, ದಕ್ಷಿಣ ಆಫ್ರಿಕಾ ಮತ್ತು ಅಂಗೋಲಾದ ದಕ್ಷಿಣದ ಪ್ರದೇಶಗಳಲ್ಲಿ ಕಂಡುಬರುತ್ತದೆ.

Pic Credit - Pintrest

ಅಪಾಯಕಾರಿ ಬೆಕ್ಕು

ಅಳಿವಿನಂಚಿನಲ್ಲಿರುವ ಈ ಕಪ್ಪು ಪಾದದ ಬೆಕ್ಕುಗಳು ಆಹಾರದ ಬೇಟೆಯಲ್ಲಿ ಚಿರತೆಯನ್ನೂ ಮೀರಿಸುತ್ತದೆ.

Pic Credit - Pintrest

ಅಪಾಯಕಾರಿ ಬೆಕ್ಕು

ಈ ಬೆಕ್ಕು ಆಫ್ರಿಕಾದ ಅತ್ಯಂತ ಚಿಕ್ಕ ಬೆಕ್ಕುಗಳಲ್ಲಿ ಒಂದಾಗಿದೆ, ಕೇವಲ 20 ಸೆಂ ಎತ್ತರ ಮತ್ತು 1 ರಿಂದ 2.5 ಕೆಜಿ ತೂಕವಿರುತ್ತದೆ.

Pic Credit - Pintrest

ಅಪಾಯಕಾರಿ ಬೆಕ್ಕು

ನೀರನ್ನು ಕುಡಿಯದೇ ದೀರ್ಘಕಾಲ ಬದುಕಬಲ್ಲ ಈ ಬೆಕ್ಕು ಹಗಲಿನಲ್ಲಿ  ವಿಶ್ರಾಂತಿ ಪಡೆದು ಸೂರ್ಯಾಸ್ತದ ನಂತರ  ಬೇಟೆಯಾಡುತ್ತದೆ.

Pic Credit - Pintrest