ಅಲರ್ಜಿಗೆ ಪ್ರಮುಖ ಕಾರಣಗಳಿವು
12 November 2024
Pic credit - Pintrest
Akshatha Vorkady
ಕೆಲವೊಂದು ಆಹಾರದಲ್ಲಿನ ಪೋಷಕಾಂಶ ದೇಹಕ್ಕೆ ಹೊಂದಿಕೊಳ್ಳುವುದಿಲ್ಲ.ಇದರಿಂದಾಗಿ ಆಹಾರದ ಅಲರ್ಜಿ ಉಂಟಾಗುತ್ತದೆ.
Pic credit - Pintrest
ಬಾಯಲ್ಲಿ ಏನಾದರೂ ಇಟ್ಟರೆ ಜುಮ್ಮೆನಿಸುವಿಕೆ ಅಥವಾ ಮುಖದಲ್ಲಿ ಗುಳ್ಳೆ ಕಾಣಿಸಿಕೊಂಡರೆ, ಆಹಾರದಿಂದ ಅಲರ್ಜಿ ಎನ್ನಲಾಗುತ್ತಿದೆ.
Pic credit - Pintrest
ಆಹಾರದ ಅಲರ್ಜಿಗಳಲ್ಲಿ ಬೇರೆ ಬೇರೆ ವಿಧಗಳಿವೆ -ಗುಣಪಡಿಸಬಹುದಾದಂತಹ ಅಲರ್ಜಿಗಳನ್ನು ಮಾತ್ರ ತಡೆಗಟ್ಟಬಹುದು.
Pic credit - Pintrest
ಮೀನಿನಂತಹ ಸಮುದ್ರ ಆಹಾರ ಸೇವನೆಯಿಂದ ಅಲರ್ಜಿ ಬರುತ್ತದೆ. ಬಾಯಲ್ಲಿ ಹುಣ್ಣು, ಹೊಟ್ಟೆನೋವು ಸಮಸ್ಯೆ ಕಾಣಿಸಿಕೊಳ್ಳುತ್ತವೆ.
Pic credit - Pintrest
ಗೋಧಿಯಿಂದ ತಯಾರಿಸಿದ ಆಹಾರ ಸೇವನೆ ಆದಷ್ಟು ಕಡಿಮೆ ಮಾಡಬೇಕು. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ಉಂಟಾಗುತ್ತವೆ.
Pic credit - Pintrest
ಮೊಟ್ಟೆ ಹೆಚ್ಚಾಗಿ ಮಕ್ಕಳಲ್ಲಿ ಅಲರ್ಜಿ ಉಂಟುಮಾಡುತ್ತವೆ. ಇದರಿಂದಾಗಿ ಜೀರ್ಣಕ್ರಿಯೆ ಹಾಗೂ ಚರ್ಮದ ತೊಂದರೆ ಕಂಡುಬರುತ್ತವೆ.
Pic credit - Pintrest
ಬಾಲ್ಯದ ಮೊದಲ ಮೂರು ವರ್ಷಗಳಲ್ಲಿ ಮಕ್ಕಳಲ್ಲಿ ಹಾಲು ಸೇವನೆಯಿಂದಲೂ ಅಲರ್ಜಿ ಬರುತ್ತದೆ.
Pic credit - Pintrest
ಲಿಪ್ಸ್ಟಿಕ್ ಅನ್ನು ಬ್ಲಶ್ ಅಥವಾ ಐಶ್ಯಾಡೋ ರೀತಿ ಬಳಸಲೇ ಬೇಡಿ
ಇಲ್ಲಿ ಕ್ಲಿಕ್ ಮಾಡಿ