ಲಿಪ್ಸ್ಟಿಕ್ ಅನ್ನು ಬ್ಲಶ್ ಅಥವಾ ಐಶ್ಯಾಡೋ ರೀತಿ ಬಳಸಲೇ ಬೇಡಿ

10 November 2024

Pic credit - Pintrest

Akshatha Vorkady

ಸಾಕಷ್ಟು ಜನರು ಮೇಕಪ್​ ಮಾಡಿದ ಬಳಿಕ ಕೆನ್ನೆ ಹೊಳೆಯುವಂತೆ ಮಾಡಲು ಲಿಪ್ಸ್ಟಿಕ್ ಅನ್ನು ಬ್ಲಶ್ ಆಗಿ ಬಳಸುವ ಅಭ್ಯಾಸವನ್ನು ಹೊಂದಿರುತ್ತಾರೆ. 

Pic credit - Pintrest

ಈ ಅಭ್ಯಾಸ ನಿಮ್ಮ ಚರ್ಮದ ಮೇಲೆ ಹಾನಿಕಾರಕ ಪರಿಣಾಮವನ್ನುಂಟು ಮಾಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

Pic credit - Pintrest

“ತುಟಿಗೆ ಬಳಸುವ ಉತ್ಪನ್ನಗಳನ್ನು ಬ್ಲಶ್ ಅಥವಾ ಐಶ್ಯಾಡೋ ಆಗಿ ಬಳಸುವಾಗ ನೀವು ಜಾಗರೂಕರಾಗಿರಬೇಕು” ಎಂದು ಡಾ ಆಕಾಂಕ್ಷಾ ಸಿಂಗ್ ಹೇಳುತ್ತಾರೆ.

Pic credit - Pintrest

ಲಿಪ್ಸ್ಟಿಕ್​​​ಗಳಂತಹ ಉತ್ಪನ್ನಗಳಲ್ಲಿ ಬಳಸುವ ಪದಾರ್ಥ ಕಣ್ಣು ಅಥವಾ ಕೆನ್ನೆಗಳಂತಹ ಪ್ರದೇಶಗಳಲ್ಲಿ ಅಲರ್ಜಿಯ ಪ್ರತಿಕ್ರಿಯೆ ಉಂಟುಮಾಡಬಹುದು

Pic credit - Pintrest

ಲಿಪ್ಸ್ಟಿಕ್ ಅನ್ನು ಬ್ಲಶ್ ಅಥವಾ ಐಶ್ಯಾಡೋ ಆಗಿ ಬಳಸುವ ಅಭ್ಯಾಸವು ಚರ್ಮ ಕೆಂಪಾಗುವುದು, ತುರಿಕೆ ಅಥವಾ ಊತ ಉಂಟಾಗಬಹುದು.

Pic credit - Pintrest

ಲಿಪ್ಸ್ಟಿಕ್​ ಉತ್ಪನ್ನಗಳು ಕಾಮೆಡೋಜೆನಿಕ್ ಅಂಶ ಒಳಗೊಂಡಿರುತ್ತವೆ, ಇದು ಕೆನ್ನೆಯ ಮೇಲೆ ಮೊಡವೆ ಅಥವಾ ಒಡೆಯುವಿಕೆಗೆ ಕಾರಣವಾಗಬಹುದು. 

Pic credit - Pintrest

ಎಸ್ಜಿಮಾ ಅಥವಾ ಕೆಲ ಚರ್ಮದ ಸಮಸ್ಯೆಗಳನ್ನು ಹೊಂದಿರುವ ಜನರು ಲಿಪ್ಸ್ಟಿಕ್ ಅನ್ನು ಬ್ಲಶ್ ಆಗಿ ಬಳಸುವ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ

Pic credit - Pintrest

ಪ್ರತಿನಿತ್ಯ ಬೆಳಗ್ಗೆ ಸ್ವಲ್ಪ ನಿಂಬೆ ರಸ ಸೇವಿಸಿ; ಪ್ರಯೋಜನ ಸಾಕಷ್ಟಿವೆ