ಬಾಳೆ ಹೂ ಸೇವನೆ ಮಾಡಿದ್ರೆ ಈ ರೋಗಗಳು ಬರುವುದಿಲ್ಲ
7 August 2024
Pic credit - pinterest
Preeti Bhatt
ಬಾಳೆಹಣ್ಣಿನ ಮೊದಲು ಬರುವ ಬಾಳೆ ಹೂವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
Pic credit - pinterest
ಬಾಳೆ ಹೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ವಿವಿಧ ದೈಹಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ.
Pic credit - pinterest
ಬಾಳೆ ಹೂವಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Pic credit - pinterest
ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು, ಹಿಮೋಗ್ಲೋಬಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ.
Pic credit - pinterest
ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ದೈನಂದಿನ ಆಹಾರದಲ್ಲಿ ಬಾಳೆ ಹೂವನ್ನು ಸೇರಿಸಿಕೊಳ್ಳಿ.
Pic credit - pinterest
ಮಳೆಗಾಲದಲ್ಲಿ ಕಂಡು ಬರುವ ಶೀತ, ಜ್ವರದ ಸಮಸ್ಯೆಗಳನ್ನು ತಪ್ಪಿಸಲು ಪ್ರತಿದಿನ ಬಾಳೆ ಹೂವನ್ನು ನಿಮ್ಮ ಪದಾರ್ಥಗಳಲ್ಲಿ ಸೇರಿಸಿಕೊಳ್ಳಿ.
Pic credit - pinterest
ಆದರೆ ಇದರಲ್ಲಿ ಕಾರ್ಬೋಹೈಡ್ರೇಟ್ಗಳು ಇರುವುದರಿಂದ ಮಧುಮೇಹಿಗಳು ಇದನ್ನು ತಿನ್ನಬಾರದು.
Pic credit - pinterest
Next: ಅಕ್ಕ ಜಾನ್ಹವಿಯಂತೆ ತೆಲುಗಿಗೆ ಕಾಲಿಟ್ಟ ಖುಷಿ ಕಪೂರ್, ನಾಯಕ ಯಾರು?