ಹಿಮೋಗ್ಲೋಬಿನ್ ಹೆಚ್ಚಿಸಲು ಈ ಪದಾರ್ಥಗಳನ್ನು ಸೇವಿಸಿ
11 Sep 2024
Pic credit - Pintrest
Preeti Bhatt
ಹಿಮೋಗ್ಲೋಬಿನ್ ಪ್ರಮಾಣ ಇಳಿಕೆಯಾದಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ.
Pic credit - Pintrest
ಆಯಾಸ, ತಲೆನೋವು, ಉಸಿರಾಟದ ತೊಂದರೆ, ತಲೆ ತಿರುಗುವಿಕೆ, ಹಸಿವಾಗದೆ ಇರುವುದು ಹೀಗೆ ನಾನಾ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ.
Pic credit - Pintrest
ನೈಸರ್ಗಿಕವಾಗಿ ಹಿಮೋಗ್ಲೋಬಿನ್ ಹೆಚ್ಚಿಸಲು ದಿನಕ್ಕೆ ಒಂದು ಆಮ್ಲವನ್ನು ಸೇವಿಸಿ.
Pic credit - Pintrest
ದಿನ ನಾಲ್ಕು ಉತ್ತುತ್ತಿ ಅಥವಾ ಖರ್ಜುರವನ್ನು ಸೇವಿಸಿ ಅಥವಾ ವಾರಕ್ಕೆ ಎರಡು ಬಾರಿ ನುಗ್ಗೆ ಸೊಪ್ಪನ್ನು ಸೇವಿಸಿ.
Pic credit - Pintrest
ವಾರಕ್ಕೆ ಎರಡು ದಾಳಿಂಬೆ ಹಣ್ಣನ್ನು ತಪ್ಪದೆ ಸೇವಿಸಿ ಇಲ್ಲವಾದಲ್ಲಿ ವಾರಕ್ಕೆ ಮೂರು ಬಾರಿ ಬಿಟ್ರೋಟ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
Pic credit - Pintrest
ವಾರಕ್ಕೆ ಎರಡು ಬಾರಿ ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸಿ, ಇದು ದೇಹಕ್ಕೆ ತುಂಬಾ ಒಳ್ಳೆಯದು.
Pic credit - Pintrest
ಇದರ ಜೊತೆಗೆ ಪಾಲಕ್ ಸೊಪ್ಪು, ಶತಾವರಿ, ಮೊಟ್ಟೆ, ಸೇಬು, ಕಲ್ಲಂಗಡಿ, ಒಣದ್ರಾಕ್ಷಿ, ಕುಂಬಳ ಕಾಯಿ ಬೀಜಗಳನ್ನು ಸೇವನೆ ಮಾಡಿ.
Pic credit - Pintrest
Next:
ಸುಖಿಸಂಸಾರಕ್ಕೆ ಸುಧಾಮೂರ್ತಿ ನೀಡುವ ಸಲಹೆಗಳಿವು