ಸುಖಿಸಂಸಾರಕ್ಕೆ ಸುಧಾಮೂರ್ತಿ ನೀಡುವ ಸಲಹೆಗಳಿವು

11 September 2024

Pic credit - pinterest

Sayinanda

ದಾಂಪತ್ಯ ಜೀವನವೆಂದ ಮೇಲೆ ಪ್ರೀತಿಯ ಜೊತೆ ಜೊತೆಗೆ ಮುನಿಸು, ಕಲಹಗಳು ಸರ್ವೇ ಸಾಮಾನ್ಯ.

Pic credit - pinteresti

ಸಂಸಾರದಲ್ಲಿ ಖುಷಿ ತುಂಬಿರಲು ದಂಪತಿಗಳಿಬ್ಬರಿಗೂ ಸುಧಾಮೂರ್ತಿಯವರು ಈ ಕೆಲವು ಸಲಹೆಗಳನ್ನು ನೀಡಿದ್ದಾರೆ.

Pic credit - pinteresti

ಸಂಸಾರದಲ್ಲಿ ಜಗಳಗಳಿದ್ದರೆ ಮಾತ್ರ ಅವರು ಗಂಡ ಹೆಂಡತಿ. ಈ ಸಣ್ಣಪುಟ್ಟ ಜಗಳಗಳಿಂದಲೇ ಪ್ರೀತಿ ಹೆಚ್ಚಾಗುತ್ತದೆ.

Pic credit - pinteresti

ದಂಪತಿಗಳಿಬ್ಬರಲ್ಲಿ ಒಳ್ಳೆಯ ಗುಣಗಳು ಮತ್ತು ಕೆಲವು ಕೆಟ್ಟ ಗುಣಗಳು  ಇರುತ್ತವೆ. ಅದನ್ನೆಲ್ಲವನ್ನು ಒಪ್ಪಿಕೊಂಡು ಜೊತೆಗೆ ಸಾಗಬೇಕಂತೆ.

Pic credit - pinteresti

ಜಗಳವಾದಾಗ ಒಬ್ಬರು ಸಮಾಧಾನದಿಂದಿರಬೇಕಂತೆ.

Pic credit - pinteresti

ಒಬ್ಬರಿಗೊಬ್ಬರು ಕೆಲಸದಲ್ಲಿ ತೊಡಗಿಕೊಳ್ಳುವುದರೊಂದಿಗೆ ಸಂಗಾತಿಯ ಬ್ಯುಸಿ ಟೈಮನ್ನು ಗೌರವಿಸುವುದು ಮುಖ್ಯ.

Pic credit - Shwetha Tiwari

 ಅಡುಗೆ ಮತ್ತು ಮನೆಗೆಲಸದಲ್ಲಿ ಹೆಂಡತಿಗೆ ಗಂಡನಾದವನು ಸಹಾಯ ಮಾಡಿದರೆ ಇಬ್ಬರ ನಡುವೆ ಪ್ರೀತಿಯು ಹೆಚ್ಚುತ್ತದೆ.

Pic credit - pinteresti