43ರಲ್ಲೂ ಈ ನಟಿ ಯಂಗ್ ಆಗಿರುವುದಕ್ಕೆ ಇದು ಕಾರಣ

9 September 2024

Pic credit - Shwetha Tiwari

Sayinanda

ನಟಿ ಶ್ವೇತಾ ತಿವಾರಿಯವರು ತನ್ನ 43 ವಯಸ್ಸಿನಲ್ಲಿಯೂ ಹದಿಹರೆಯದ ಯುವತಿಯಂತೆ ಕಾಣಿಸಿಕೊಳ್ಳುತ್ತಾರೆ.

Pic credit - Shwetha Tiwari

ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ಆಗಾಗ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ.

Pic credit - Shwetha Tiwari

ನಟಿಯ ಈ ಬ್ಯೂಟಿ ಟಿಪ್ಸ್ ಗಳನ್ನು ಪಾಲಿಸಿದರೆ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಬಹುದು.

Pic credit - Shwetha Tiwari

ತ್ವಚೆಯನ್ನು ಆರೋಗ್ಯವಾಗಿರಿಸಿಕೊಳ್ಳಲು ಆಂಟಿ ಆಕ್ಸಿಡೆಂಟ್, ಸತು ಹಾಗೂ ವಿಟಮಿನ್ ಎ, ಸಿ, ಡಿ ಹಾಗೂ ಇ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ.

Pic credit - Shwetha Tiwari

ಸ್ಕ್ರಬ್  ಹಾಗೂ ಫೇಸ್ ಪ್ಯಾಕ್ ಗಳನ್ನು ಬಳಸುವುದರಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

Pic credit - Shwetha Tiwari

ಫೇಸ್ ವ್ಯಾಯಾಮಗಳೊಂದಿಗೆ ಮುಖದ ಮೇಲೆ ಎಣ್ಣೆ, ಅಲೋವೆರಾ, ಮಾಯಿಶ್ಚರೈಸರ್ ನಿಂದ ಫೇಸ್ ಮಸಾಜ್ ಮಾಡುವುದು ಪ್ರಯೋಜನಕಾರಿ.

Pic credit - Shwetha Tiwari

ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಿಸಲು ಸನ್ ಸ್ಕ್ರೀನ್ ಗಳನ್ನು ಬಳಸುವುದನ್ನು ಮರೆಯದಿರಿ.

Pic credit - Shwetha Tiwari