ಮೂಳೆ ಕಬ್ಬಿಣದಂತೆ ಗಟ್ಟಿಯಾಗಬೇಕಾದರೆ ಈ ಬೀಜ ಸೇವಿಸಿ

19 August 2024

Pic credit - pinterest

Preeti Bhatt

ಪ್ರತಿನಿತ್ಯ ಹುಣಸೆ ಹಣ್ಣಿನ ಸೇವನೆ ಮಾಡುವುದು ಸಹಜ ಆದರೆ ಹುಣಸೆ ಬೀಜಗಳನ್ನು ಸೇವನೆ ಮಾಡಿದ್ದೀರಾ?

Pic credit - pinterest

ನಿಮಗೆ ಗೊತ್ತೆ ಹುಣಸೆ ಬೀಜ ಪ್ರಪಂಚದ ಅತ್ಯಂತ ಶಕ್ತಿಶಾಲಿ ಬೀಜ ಎಂದರೆ ತಪ್ಪಾಗಲಾರದು.

Pic credit - pinterest

ಈ ಬೀಜ ಹುಣಸೆ ಹಣ್ಣಿಗಿಂತ 100 ಪಟ್ಟು ಹೆಚ್ಚು ಶಕ್ತಿ ಹೊಂದಿದೆ. ಏಕೆಂದರೆ ಇದರಲ್ಲಿ ಅಷ್ಟು ಆರೋಗ್ಯ ಪ್ರಯೋಜನವಿದೆ.

Pic credit - pinterest

ಇದನ್ನು ಒಲೆ ಮೇಲೆ ಚೆನ್ನಾಗಿ ಹುರಿದು ಇದರ ಸಿಪ್ಪೆ ತೆಗೆದು ಉಪ್ಪು ನೀರಿನಲ್ಲಿ ನೆನೆಸಿಡಿ.  

Pic credit - pinterest

ಬೆಳಿಗ್ಗೆ ಎದ್ದು 1 ಅಥವಾ 2 ಬೀಜಗಳನ್ನು ತಿನ್ನಿ. ಇದು ನಿಮ್ಮ ಹೊಟ್ಟೆ ಸುತ್ತ ಇರುವ ಬೊಜ್ಜನ್ನು ಕರಗಿಸುತ್ತದೆ.

Pic credit - pinterest

ಈ ಹುಣಸೆ ಬೀಜಗಳನ್ನು ಸೇವನೆ ಮಾಡುವುದರಿಂದ ಐರನ್ ಹಾಗೂ ಕ್ಯಾಲ್ಸಿಯಂ ಅಂಶ ಜಾಸ್ತಿ ಆಗುತ್ತದೆ.

Pic credit - pinterest

ಇದು ಒಳ್ಳೆಯ ರಕ್ತವನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ಮೂಳೆ ಕಬ್ಬಿಣದಂತೆ ಗಟ್ಟಿಯಾಗುತ್ತದೆ.

Pic credit - pinterest