21 December 2023
Pic Credit - Pintrest
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ
Akshatha Vorkady
Pic Credit - Pintrest
ಕೊರೊನಾ ವೈರಸ್
ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ ಅಬ್ಬರ ಶುರುವಾಗಿದ್ದು,ಜನರಲ್ಲಿ ಆತಂಕ ಶುರುವಾಗಿದೆ.
Pic Credit - Pintrest
ಕೊರೊನಾ ವೈರಸ್
ಆದ್ದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಕೊರೊನಾದ ವಿರುದ್ಧ ಹೋರಾಡಿ.
Pic Credit - Pintrest
ಕೊರೊನಾ ವೈರಸ್
ಲಸಿಕೆ ಲಭ್ಯವಿದ್ದರೂ ಆಹಾರದಲ್ಲಿ ಪೌಷ್ಟಿಕತೆ ಮತ್ತು ಕೆಲವು ಜೀವಸತ್ವಗಳು ಅಗತ್ಯವಾಗಿದೆ.
Pic Credit - Pintrest
ಕೊರೊನಾ ವೈರಸ್
ಆಹಾರ ತಜ್ಞರಾದ ಲೊವ್ನೀತ್ ಬಾತ್ರಾ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಕುರಿತು ಮಾಹಿತಿ ನೀಡಿದ್ದಾರೆ.
Pic Credit - Pintrest
ಕೊರೊನಾ ವೈರಸ್
ಮೊಸರು ನೈಸರ್ಗಿಕ ಪ್ರೋಬಯಾಟಿಕ್ ಆಗಿದ್ದು, ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾ ರಚನೆಗೆ ಸಹಾಯ ಮಾಡುತ್ತದೆ.
Pic Credit - Pintrest
ಕೊರೊನಾ ವೈರಸ್
ಅರಶಿನವು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಗೆ ರಾಮಬಾಣ ಎಂದೇ ಹೆಸರುವಾಸಿಯಾಗಿದೆ.
Pic Credit - Pintrest
ಕೊರೊನಾ ವೈರಸ್
ತುಳಸಿ ಎಲೆಗಳು, ಬೆಳ್ಳುಳ್ಳಿ ಮತ್ತು ಶುಂಠಿ ನೈಸರ್ಗಿಕ ಸೋಂಕು ನಿವಾರಕ ಆಹಾರ ಪದಾರ್ಥಗಳಾಗಿವೆ.
Pic Credit - Pintrest
ಕೊರೊನಾ ವೈರಸ್
ನೆಲ್ಲಿಕಾಯಿ, ನಿಂಬೆಹಣ್ಣು, ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳು ಮತ್ತು ತರಕಾರಿ ಸೇವಿಸುವುದು ಒಳಿತು.
ಕಪ್ಪು ಅಕ್ಕಿಯ ಬಗ್ಗೆ ನಿಮಗೆಷ್ಟು ಗೊತ್ತು? ಆರೋಗ್ಯ ಪ್ರಯೋಜನಗಳು ಇಲ್ಲಿವೆ