20 December 2023

Pic Credit - Pintrest

ಕಪ್ಪು ಅಕ್ಕಿಯ ಬಗ್ಗೆ ನಿಮಗೆಷ್ಟು ಗೊತ್ತು? ಆರೋಗ್ಯ ಪ್ರಯೋಜನಗಳು ಇಲ್ಲಿವೆ

Akshatha Vorkady

Pic Credit - Pintrest

ಕಪ್ಪು ಅಕ್ಕಿಯ ಪ್ರಯೋಜನ

ಅಕ್ಕಿಯು ಬಿಳಿ, ಕಂದು, ಕೆಂಪು, ಕಪ್ಪು ಬಣ್ಣವನ್ನು ಬಣ್ಣಗಳಲ್ಲಿ ಲಭ್ಯವಿದೆ.

Pic Credit - Pintrest

ಕಪ್ಪು ಅಕ್ಕಿಯ ಪ್ರಯೋಜನ

ಕಪ್ಪು ಅಕ್ಕಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Pic Credit - Pintrest

ಕಪ್ಪು ಅಕ್ಕಿಯ ಪ್ರಯೋಜನ

ಪ್ರಾಚೀನ ಕಾಲದಿಂದಲೂ ಚೀನಾದಲ್ಲಿ ಮೂತ್ರಪಿಂಡ, ಹೊಟ್ಟೆ ನೋವುಗಳಿಗೆ ಈ ಅಕ್ಕಿ ಬಳಸುತ್ತಿದ್ದರು.

Pic Credit - Pintrest

ಕಪ್ಪು ಅಕ್ಕಿಯ ಪ್ರಯೋಜನ

ಕಪ್ಪು ಅಕ್ಕಿಯಲ್ಲಿ ಆಳವಾದ ಕಪ್ಪು ಅಥವಾ ಕೆನ್ನೀಲಿ ಬಣ್ಣವು ಅದರ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಸೂಚಿಸುತ್ತದೆ.

Pic Credit - Pintrest

ಕಪ್ಪು ಅಕ್ಕಿಯ ಪ್ರಯೋಜನ

ಆಂಥೋಸಯಾನಿನ್ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಕಪ್ಪು ಅಕ್ಕಿ ಸಹಾಯ ಮಾಡುತ್ತದೆ.

Pic Credit - Pintrest

ಕಪ್ಪು ಅಕ್ಕಿಯ ಪ್ರಯೋಜನ

ಕಪ್ಪು ಅಕ್ಕಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಇದ್ದು ಅದು ನಿಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

Pic Credit - Pintrest

ಕಪ್ಪು ಅಕ್ಕಿಯ ಪ್ರಯೋಜನ

ಕಪ್ಪು ಅಕ್ಕಿಯಲ್ಲಿ ಕೆರೊಟಿನಾಯ್ಡ್‌ಗಳಿದ್ದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.