20 December 2023
Pic Credit - Pintrest
ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಕುಡಿಯಿರಿ
Akshatha Vorkady
Pic Credit - Pintrest
ಶುಂಠಿ ರಸ ಸೇವನೆ
ಎಲ್ಲರ ಮನೆಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಶುಂಠಿ ಇದ್ದೇ ಇರುತ್ತದೆ.
Pic Credit - Pintrest
ಶುಂಠಿ ರಸ ಸೇವನೆ
ಖಾಲಿ ಹೊಟ್ಟೆಯಲ್ಲಿ ಶುಂಠಿ ರಸ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು.
Pic Credit - Pintrest
ಶುಂಠಿ ರಸ ಸೇವನೆ
ಶುಂಠಿ ರಸವು ದೇಹಕ್ಕೆ ಚೈತನ್ಯ,ಶಕ್ತಿ ನೀಡುತ್ತದೆ. ನಿಮ್ಮ ದೇಹದಲ್ಲಿರುವ ವಿಷ ಅಂಶಗಳನ್ನು ಹೊರಹಾಕುತ್ತದೆ.
Pic Credit - Pintrest
ಶುಂಠಿ ರಸ ಸೇವನೆ
ಶುಂಠಿ ರಸವನ್ನು ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
Pic Credit - Pintrest
ಶುಂಠಿ ರಸ ಸೇವನೆ
ಜ್ವರ,ಮೂಗು ಕಟ್ಟುವುದು,ಉಸಿರಾಟದ ತೊಂದರೆ ನಿವಾರಣೆಗೆ ಶುಂಠಿರಸಕ್ಕೆ ಜೇನುತುಪ್ಪ, ತುಳಸಿ ಸೇರಿಸಿ ತಿನ್ನಿ.
Pic Credit - Pintrest
ಶುಂಠಿ ರಸ ಸೇವನೆ
ಶುಂಠಿ ರಸದಿಂದ ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
Pic Credit - Pintrest
ಶುಂಠಿ ರಸ ಸೇವನೆ
ಗಂಟಲು ನೋವು, ಕೆಮ್ಮಿನಿಂದಾಗಿ ಗಂಟಲು ಕೆರೆದಂತಾಗುತ್ತಿದ್ದರೆ, ಹಸಿ ಶುಂಠಿ ಮತ್ತು ಉಪ್ಪು ಸೇರಿಸಿ ತಿನ್ನಿ.
ಬಿಸಿ ಹಾಲಿನಲ್ಲಿ ಅಂಜೂರ ಸೇರಿಸಿ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು?