ಅಳು ಬಂದಾಗ ಅತ್ತು ಬಿಡಿ; ಕಣ್ಣೀರು ಹೊರ ಹಾಕುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? 

21 October 2023

Pic Credit - Pintrest

ಅಳು ಬಂದಾಗ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ಅಳುವನ್ನು ತಡೆದಿಟ್ಟುಕೊಳ್ಳುತ್ತಾರೆ.

ಅಳುವಿನಿಂದ ಆರೋಗ್ಯ ==============

Pic Credit - Pintrest

ಆದರೆ ಇನ್ನೂ ಮುಂದೆ ಅಳು ಬಂದಾಗ ಕಣ್ಣೀರು ಹೊರಹಾಕಿ, ಸಾಕಷ್ಟು ಆರೋಗ್ಯ ಪ್ರಯೋಜನ ಪಡೆದುಕೊಳ್ಳಿ.

ಅಳುವಿನಿಂದ ಆರೋಗ್ಯ ==============

Pic Credit - Pintrest

ಅಳುವುದು ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸುವ ನೈಸರ್ಗಿಕ ಮತ್ತು ಶಕ್ತಿಯುತ ವಿಧಾನವಾಗಿದೆ.

ಅಳುವಿನಿಂದ ಆರೋಗ್ಯ ==============

Pic Credit - Pintrest

ಒತ್ತಡವನ್ನು ಹೊರಹಾಕುವ ಮೂಲಕ, ಭಾವನೆಗಳನ್ನು ಶುದ್ಧೀಕರಿಸಲು ಕಣ್ಣೀರು ಸಹಾಯ ಮಾಡುತ್ತದೆ.

ಅಳುವಿನಿಂದ ಆರೋಗ್ಯ ==============

Pic Credit - Pintrest

ಕಣ್ಣೀರು ನೈಸರ್ಗಿಕ ನೋವು ನಿವಾರಕ ಹಾಗೂ ಆರೋಗ್ಯಕರ ಮನಸ್ಥಿತಿಗೆ ಪೂರಕ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ.

ಅಳುವಿನಿಂದ ಆರೋಗ್ಯ ==============

Pic Credit - Pintrest

ಮಳೆ ಹೇಗೆ ಭೂಮಿಯನ್ನು ಸ್ವಚ್ಛಗೊಳಿಸುತ್ತದೆಯೋ ಹಾಗೇ ಕಣ್ಣೀರು ಭಾವನಾತ್ಮಕವಾಗಿ ನಮ್ಮನ್ನು ಶುದ್ಧೀಕರಿಸುತ್ತದೆ.

ಅಳುವಿನಿಂದ ಆರೋಗ್ಯ ==============

Pic Credit - Pintrest

ಇದಲ್ಲದೆ, ಅಳುವುದು ಮೆದುಳಿನಲ್ಲಿ ನರ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಎಂದು ಕೂಡ ತಿಳಿದುಬಂದಿದೆ.

ಅಳುವಿನಿಂದ ಆರೋಗ್ಯ ==============

Pic Credit - Pintrest

ಹೃದಯದ ಆರೋಗ್ಯಕ್ಕೆ ಸಹಕಾರಿ ಈ ಯೋಗಭಂಗಿಗಳು