23 August 2024
Pic credit - Pintrest
Author : Akshatha Vorkady
ದೇಹದಲ್ಲಿ ರಕ್ತ ಪೂರೈಕೆಯನ್ನು ಸರಿಯಾಗಿ ನಿರ್ವಹಿಸುವಲ್ಲಿ ಕುಡಿಯುವ ನೀರು ಪ್ರಮುಖ ಪಾತ್ರ ವಹಿಸುತ್ತದೆ.
Pic credit - Pintrest
ಅಗತ್ಯವಿರುವಷ್ಟು ನೀರು ಕುಡಿಯದಿದ್ದರೆ ರಕ್ತ ಪೂರೈಕೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.
Pic credit - Pintrest
ತಲೆತಿರುಗುವಿಕೆ,ತೀವ್ರ ತಲೆನೋವಿನ ಲಕ್ಷಣ ಕಾಣಿಸಿಕೊಂಡರೆ ಸಾಕಷ್ಟು ನೀರು ಕುಡಿಯುತ್ತಿಲ್ಲ ಎಂದು ಅರ್ಥ.
Pic credit - Pintrest
ಬೇಗನೆ ಸುಸ್ತು, ಸಣ್ಣ ಕೆಲಸದಿಂದ ತುಂಬಾ ದಣಿದಿದ್ದರೂ ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
Pic credit - Pintrest
ದಿನನಿತ್ಯ ನೀವು ಕುಡಿಯುವ ನೀರು ಕಡಿಮೆಯಾದರೆ ಮೂತ್ರ ಕಡು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ.
Pic credit - Pintrest
ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದರೆ ತೀವ್ರವಾದ ಹಸಿವು, ತೀವ್ರ ತಲೆನೋವು, ಕಾಲು ಮತ್ತು ತೋಳುಗಳಲ್ಲಿ ನೋವು ಸಮಸ್ಯೆ ಎದುರಾಗುತ್ತದೆ.
Pic credit - Pintrest
ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯದಿರುವುದರಿಂದ ಮಾನವನಿಗೆ ಹೆಚ್ಚಿನ ಕಾಯಿಲೆಗಳು ಬರುತ್ತವೆ ಎಂದು ವೈದ್ಯರು ಹೇಳುತ್ತಾರೆ.
Pic credit - Pintrest