ಈ ಸಮಸ್ಯೆಯಿರುವವರು ಪೇರಳೆ ಹಣ್ಣು ತಿನ್ನಲೇಬಾರದು

 23 August 2024

Pic credit - Pintrest 

Author : Akshatha Vorkady

ಪೇರಳೆ ಹಣ್ಣು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕ್ಯಾರೋಟಿನ್ ಮತ್ತು ಪೊಟ್ಯಾಷಿಯಮ್​ಗಳಿಂದ ತುಂಬಿರುತ್ತದೆ.

ಪೇರಳೆ ಹಣ್ಣು

Pic credit - Pintrest

ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಪೇರಳೆ ಹಣ್ಣು ತಿನ್ನಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯ ಸಮಸ್ಯೆ

Pic credit - Pintrest

ಹೊಟ್ಟೆ ಉಬ್ಬುವ ಸಮಸ್ಯೆಯಿಂದ ಬಳಲುತ್ತಿರುವವರು ಪೇರಳೆ ಹಣ್ಣನ್ನು ಸೇವಿಸಬಾರದು.

ಹೊಟ್ಟೆ ಉಬ್ಬರ

Pic credit - Pintrest

ಜೀರ್ಣಕ್ರಿಯೆ, ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುವವರು ಪೇರಳೆ ಹಣ್ಣಿನ ಸೇವನೆ ಮಾಡಬಾರದು.

ಮಲಬದ್ಧತೆ ಸಮಸ್ಯೆ

Pic credit - Pintrest

ಪೇರಳೆಯ ಅತಿಯಾದ ಸೇವನೆ ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ ಮತ್ತು ಜೀರ್ಣ ವ್ಯವಸ್ಥೆ ಮತ್ತಷ್ಟು ಕುಗ್ಗಿಸುತ್ತದೆ.

ಜೀರ್ಣ ವ್ಯವಸ್ಥೆ

Pic credit - Pintrest

ಶೀತ ಮತ್ತು ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿರುವವರು ಪೇರಳೆ ಹಣ್ಣನ್ನು ಸೇವಿಸಬಾರದು.

ಕೆಮ್ಮಿನ ಸಮಸ್ಯೆ

Pic credit - Pintrest

ರಾತ್ರಿ ಮಲಗುವ ವೇಳೆ ಪೇರಳೆ ಹಣ್ಣು ಸೇವಿಸಬೇಡಿ. ಇದು ಜೀರ್ಣ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. 

ಜೀರ್ಣ ಶಕ್ತಿ

Pic credit - Pintrest