23 August 2024
Pic credit - Pintrest
Author : Akshatha Vorkady
ಬೆವರು ಹಾಗೂ ಸುಸ್ತು ಒತ್ತಡದಿಂದ ಮುಕ್ತಿ ಪಡೆಯಲು ಸ್ನಾನ ಮಾಡುವುದು ತುಂಬಾ ಒಳ್ಳೆಯದು.
Pic credit - Pintrest
ಸ್ನಾನದ ಬಳಿಕ ನೀವು ಮಾಡುವ ಕೆಲವೊಂದು ತಪ್ಪುಗಳನ್ನು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
Pic credit - Pintrest
ಸ್ನಾನದ ನಂತರ ಟವೆಲ್ ಅನ್ನು ಒದ್ದೆ ಕೂದಲಿಗೆ ಬಿಗಿಯಾಗಿ ಸುತ್ತಿಕೊಳ್ಳುವುದರಿಂದ ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ.
Pic credit - Pintrest
ಸ್ನಾನ ಮಾಡಿ ಬಂದ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮ್ಮ ರಕ್ತಪರಿಚಲನೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
Pic credit - Pintrest
ಇದಲ್ಲದೇ ಊಟ ಆದ ತಕ್ಷಣ ಸ್ನಾನ ಮಾಡುವುದು ದೇಹದ ಉಷ್ಣಾಂಶ ಕಡಿಮೆಯಾಗಿ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
Pic credit - Pintrest
ಸ್ನಾನದ ತಕ್ಷಣ ಬಿಸಿಲಿಗೆ ಹೋಗಿ ಮೈಯೊಡ್ಡಿಕೊಳ್ಳಬೇಡಿ, ಇದಲ್ಲದೇ ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ.
Pic credit - Pintrest
ಸಾನ್ನದ ಬಳಿಕ ಟಾವೆಲ್ನಿಂದ ಮೈ ಉಜ್ಜುವುದು ಚರ್ಮದ ದದ್ದು, ಕೆಂಪಾಗುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
Pic credit - Pintrest