10-11-2023

ದೀಪಾವಳಿ ಸಮಯದಲ್ಲಿ ಮಧುಮೇಹಿಗಳು ಆಹಾರ ಕ್ರಮ ಹೀಗಿರಲಿ

Pic Credit - Pintrest

ದೀಪಾವಳಿ ಹಬ್ಬದಂದು ಸಿಹಿಖಾದ್ಯಗಳಿಲ್ಲದಿದ್ದರೆ ಹಬ್ಬವೇ ಅಪೂರ್ಣ ಎಂದೆನಿಸಿ ಬಿಡುತ್ತದೆ.

Pic Credit - Pintrest

ಆದರೆ ಹಬ್ಬದ ಸಮಯದಲ್ಲಿ ಮಧುಮೇಹಿಗಳು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕಿದೆ.

Pic Credit - Pintrest

ದೀಪಾವಳಿಯ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಚೆಕ್ ಮಾಡಿಕೊಳ್ಳುತ್ತಿರುವುದು ಮುಖ್ಯ.

Pic Credit - Pintrest

ಜೊತೆಗೆ ಚಳಿಗಾಲವಾದ್ದರಿಂದ ಆದಷ್ಟೂ ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ. ಸಾಕಷ್ಟು ನಿದ್ರೆ ಮಾಡಿ.

Pic Credit - Pintrest

ಹಬ್ಬದ ಸಮಯದಲ್ಲಿ ಎಲ್ಲರ ಜೊತೆ ಕುಳಿತು ಊಟ ಮಾಡುವ ಬದಲು ನಿಮ್ಮ ಪ್ರತಿ ದಿನದ ಸಮಯಕ್ಕೆ ಸರಿಯಾಗಿ ಊಟ ಮಾಡಿ.

Pic Credit - Pintrest

ಬಗೆಬಗೆಯ ಸಿಹಿ ಖಾದ್ಯಗಳಿರುವುದರಿಂದ ಹಬ್ಬದ ಸಮಯದಲ್ಲಿ  ಬಾಯಿಯ ಚಪಲವನ್ನು  ಕಂಟ್ರೋಲ್ ಮಾಡುವುದು ಅಗತ್ಯ.

Pic Credit - Pintrest

ಊಟಕ್ಕೂ ಮೊದಲು ಅಥವಾ ನಂತರ ಹಸಿವಾದರೆ ಆ ಸಿಹಿತಿಂಡಿಗಳ ಬದಲು ನಟ್ಸ್​, ಡ್ರೈಫ್ರೂಟ್ಸ್​, ಮೊಸರನ್ನು ಸೇವಿಸಿ.

Pic Credit - Pintrest

ದೀಪಾವಳಿ ಹಬ್ಬದಂದು ಯಾವ ಮಂತ್ರಗಳನ್ನು ಪಠಿಸಬೇಕು?