09-11-2023

ದೀಪಾವಳಿ ಹಬ್ಬದಂದು ಯಾವ ಮಂತ್ರಗಳನ್ನು ಪಠಿಸಬೇಕು? 

Pic Credit - Pintrest

ಈ ಬಾರಿ ದೀಪಗಳ ಹಬ್ಬವನ್ನು  ನವೆಂಬರ್ 12 ರಂದು ಎಂದರೆ ಭಾನುವಾರ ಆಚರಿಸಲಾಗುವುದು.

Pic Credit - Pintrest

ಹಬ್ಬದ ದಿನದಿಂದ ಹಿಡಿದು ಕಾರ್ತಿಕ ಮಾಸ ಮುಗಿಯುವವರೆಗೆ ಮನೆಯ ಮುಂದೆ ಸಂಜೆ ದೀಪಗಳನ್ನು ಹಚ್ಚುವುದು ವಾಡಿಕೆ.

Pic Credit - Pintrest

ಜನರು ಲಕ್ಷ್ಮೀ ಪೂಜೆಯನ್ನು ಮಾಡುವ ಮೂಲಕ ದೀಪಾವಳಿಯಂದು ದೇವಿಯನ್ನು ಪ್ರಾರ್ಥಿಸುತ್ತಾರೆ. 

Pic Credit - Pintrest

ಆದ್ದರಿಂದ ದೀಪಾವಳಿ ಹಬ್ಬದಂದು ಯಾವ ಮಂತ್ರಗಳನ್ನು ಪಠಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Pic Credit - Pintrest

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಘ್ನಂ ಕುರೂ ಮೇ ದೇವ ಸರ್ವಕಾರ್ಯೇಷು ಸರ್ವದಾ

Pic Credit - Pintrest

ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್‌ ಪ್ರಸೀದ್‌ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ

Pic Credit - Pintrest

ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯಸಮೃದ್ಧಿ ಮೇಂ ದೇಹಿ ದಾಪಯೇ

Pic Credit - Pintrest

ಪಟಾಕಿಯಿಂದ ಆಗುವ ಸುಟ್ಟ ಗಾಯಗಳಿಗೆ ಈ ಮನೆಮದ್ದು ಟ್ರೈ ಮಾಡಿ