15 May 2024

ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಕಬ್ಬಿನ ಜ್ಯೂಸ್​​ನಿಂದ ದೂರವಿರಿ

Pic Credit -Pintrest

Author :Akshatha Vorkady

ಕಬ್ಬಿನ ಜ್ಯೂಸ್

ಕಬ್ಬಿನ ಜ್ಯೂಸ್​ ಕುಡಿಯಲು ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.

Pic Credit -Pintrest

ಅನೇಕ ಪೋಷಕಾಂಶ

ಇದು ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ.

Pic Credit -Pintrest

ಆರೋಗ್ಯ ಸಮಸ್ಯೆ

ಈ ಎಲ್ಲಾ ಪ್ರಯೋಜನಗಳ ಹೊರತಾಗಿಯೂ ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರು ಕಬ್ಬಿನ ಜ್ಯೂಸ್​ ಕುಡಿಯಬಾರದು.

Pic Credit -Pintrest

ನಿದ್ರಾಹೀನತೆ

ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ನೀವು ಕಬ್ಬಿನ ರಸವನ್ನು ಕುಡಿಯಬಾರದು. 

Pic Credit -Pintrest

ಮಧುಮೇಹಿಗಳು

ಮಧುಮೇಹಿಗಳು ಕಬ್ಬಿನ ರಸ ಕುಡಿಯಬಾರದು. ಇದು ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತದೆ.

Pic Credit -Pintrest

ಸ್ಥೂಲಕಾಯತೆ

ಸ್ಥೂಲಕಾಯತೆಯಿಂದ ಬಳಲುತ್ತಿರುವವರು ಕಬ್ಬಿನ ರಸವನ್ನು ಸೇವಿಸಬಾರದು.

Pic Credit -Pintrest

ಅಜೀರ್ಣ

ದುರ್ಬಲ ಜೀರ್ಣಾಂಗ ವ್ಯವಸ್ಥೆ ಇರುವವರು ಕಬ್ಬಿನ ರಸವನ್ನು ತೆಗೆದುಕೊಳ್ಳಬಾರದು.

Pic Credit -Pintrest

ನೆಗಡಿ 

ನೆಗಡಿ ಇದ್ದರೂ ಕಬ್ಬಿನ ರಸವನ್ನು ಕುಡಿಯಬೇಡಿ. ಕುಡಿಯುವುದರಿಂದ  ಸಮಸ್ಯೆ ಹೆಚ್ಚಾಗಬಹುದು.

Pic Credit -Pintrest