15 May 2024

ಕೈಗಳಲ್ಲಿರುವ  ಬೆಳ್ಳುಳ್ಳಿ ವಾಸನೆ ತೆಗೆಯಲು ಈ ಸಿಂಪಲ್ ಟಿಪ್ಸ್​​ ಫಾಲೋ ಮಾಡಿ

Pic Credit -Pintrest

Author :Akshatha Vorkady

ಬೆಳ್ಳುಳ್ಳಿ ವಾಸನೆ

ಅಡುಗೆ ಮಾಡಿದ ನಂತರ, ನಮ್ಮ ಬೆರಳುಗಳ ಮೇಲೆ  ಬೆಳ್ಳುಳ್ಳಿ ವಾಸನೆಯು ಉಳಿದುಬಿಡುತ್ತದೆ.

Pic Credit -Pintrest

ಬೆಳ್ಳುಳ್ಳಿ ವಾಸನೆ

ಸಾಮಾನ್ಯವಾಗಿ ನೀರಿನಿಂದ ಕೈ ತೊಳೆಯುವುದರಿಂದ ಬೆಳ್ಳುಳ್ಳಿಯ ವಾಸನೆ ಹೋಗುವುದಿಲ್ಲ.

Pic Credit -Pintrest

ಸಿಂಪಲ್​​ ಟಿಪ್ಸ್

ಆದರೆ ಈ ಸಿಂಪಲ್​​ ಟಿಪ್ಸ್​​ ಫಾಲೋ ಮಾಡುವ ಮೂಲಕ ಕೈಗಳಿಂದ ಈ ವಾಸನೆ ತೆಗೆಯಬಹುದು. 

Pic Credit -Pintrest

ಬಿಸಿನೀರು

ಬಿಸಿನೀರಿನಲ್ಲಿ ಸ್ಪಲ್ಪ ಹೊತ್ತು ಕೈಗಳನ್ನು ಇಟ್ಟು ನಂತರ ಉಜ್ಜುತ್ತಾ ತೊಳೆಯಿರಿ. 

Pic Credit -Pintrest

ಸಿಟ್ರಸ್ ಹಣ್ಣು

ನಿಂಬೆಯಂತಹ ಸಿಟ್ರಸ್ ಹಣ್ಣನ್ನು ಕೈಗಳಿಗೆ ಉಜ್ಜಿ ಬೆಳ್ಳುಳ್ಳಿಯ ವಾಸನೆ ಹೋಗಲಾಡಿಸಬಹುದು.

Pic Credit -Pintrest

ಕಾಫಿ ಪುಡಿ

ನಿಮ್ಮ ಬೆರಳುಗಳಿಂದ ವಾಸನೆಯನ್ನು ತೆಗೆದುಹಾಕಲು ಕಾಫಿ ಪುಡಿಗಳನ್ನು ಬಳಸಿ.

Pic Credit -Pintrest

ಟೊಮೆಟೊ ಸ್ಕ್ರಬ್

ಬೆರಳುಗಳ ಮೇಲೆ ಟೊಮೆಟೊ ಸ್ಕ್ರಬ್ ಮಾಡುವುದರಿಂದ ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

Pic Credit -Pintrest

ಅಡುಗೆ ಸೋಡಾ

ಅಡುಗೆ ಸೋಡಾಗೆ ಉಪ್ಪು ಸೇರಿಸಿ ನಿಮ್ಮ ಬೆರಳುಗಳಿಗೆ ಉಜ್ಜಿಕೊಳ್ಳಿ. ಬಳಿಕ ತೊಳೆಯಿರಿ ವಾಸನೆಯು ಹೋಗುತ್ತದೆ.

Pic Credit -Pintrest