18 January 2023

ಚ್ಯೂಯಿಂಗ್ ಗಮ್ ನುಂಗಿದ್ರೆ ಅಪಾಯವೇ?

Pic Credit - Pintrest

ಚ್ಯೂಯಿಂಗ್ ಗಮ್

ಚೂಯಿಂಗ್ ಗಮ್ ಮೃದುವಾದ ವಸ್ತುವಾಗಿದ್ದು, ನುಂಗದೆಯೇ ಅಗಿಯಬೇಕು.

Pic Credit - Pintrest

ಚ್ಯೂಯಿಂಗ್ ಗಮ್

ಟೀಚರಿಗೆ ಹೆದರಿ ಶಾಲಾ ದಿನಗಳಲ್ಲಿ ಅದೆಷ್ಟೋ ಚೂಯಿಂಗ್ ಗಮ್ ನುಂಗಿದ ಅನುಭವ ನಿಮಗೂ ಇರಬಹುದು.

Pic Credit - Pintrest

ಚ್ಯೂಯಿಂಗ್ ಗಮ್

ಆದರೆ ಪದೇ ಪದೇ ಚ್ಯೂಯಿಂಗ್ ಗಮ್ ನುಂಗುವುದರಿಂದ ಸಾಕಷ್ಟು ಸಮಸ್ಯೆಗೆ ಕಾರಣವಾಗಬಹುದು.

Pic Credit - Pintrest

ಚ್ಯೂಯಿಂಗ್ ಗಮ್

ಒಮ್ಮೆ ಚೂಯಿಂಗ್ ಗಮ್ ಹೊಟ್ಟೆಯೊಳಗೆ ಸೇರಿದರೆ ಅದು ವರ್ಷಗಟ್ಟಲೇ ಹಾಗೆಯೇ ಇರುತ್ತದೆ .

Pic Credit - Pintrest

ಚ್ಯೂಯಿಂಗ್ ಗಮ್

ಚೂಯಿಂಗ್ ಗಮ್ ಪದೇ ಪದೇ ನುಂಗುವುದು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.

Pic Credit - Pintrest

ಚ್ಯೂಯಿಂಗ್ ಗಮ್

ಚ್ಯೂಯಿಂಗ್ ನಲ್ಲಿ ಅಂಟಿನ ವಸ್ತು ಅಧಿಕವಾಗಿರುವುದರಿಂದ ಅದು ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ.

Pic Credit - Pintrest

ಚ್ಯೂಯಿಂಗ್ ಗಮ್

ತಜ್ಞರ ಪ್ರಕಾರ, ಚೂಯಿಂಗ್  ಅತಿಯಾದ ಸೇವನೆಯು ಜೀರ್ಣ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.

Pic Credit - Pintrest