ಊಟವಾದ ಬಳಿಕ ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ

 13 July 2024

Pic credit - Pintrest

Author : Preeti Bhat Gunvante

ದಿನ ನಿತ್ಯದ ಚಟುವಟಿಕೆಯಲ್ಲಿ ಆಹಾರ ಸೇವನೆ ಅತಿ ಮುಖ್ಯವಾದುದು. ಆ ಬಳಿಕ ಮಾಡುವ ಕೆಲವು ಚಟುವಟಿಕೆ ಅನೇಕ ತೊಂದರೆಗಳಿಗೆ ಆಹ್ವಾನ ನೀಡಬಹುದು.

ಊಟವಾದ ಬಳಿಕ

Pic credit - Pintrest

ಊಟವಾದ ಬಳಿಕ ಮಾಡುವ ತಪ್ಪುಗಳು ದೇಹದ ಆರೋಗ್ಯದಲ್ಲಿ ತೀವ್ರವಾದ ಬದಲಾವಣೆ ಉಂಟಾಗಿ ತೊಂದರೆಗಳಿಗೆ ಕಾರಣವಾಗಬಹುದು.

ಮಾಡುವ ತಪ್ಪುಗಳು

Pic credit - Pintrest

ಊಟ ಮಾಡಿದ ತಕ್ಷಣ ಅತಿಯಾಗಿ ನೀರನ್ನು ಕುಡಿಯಬಾರದು. ಇದು ದೇಹದಲ್ಲಿ ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ.

ಹೊಟ್ಟೆ ಉಬ್ಬರ

Pic credit - Pintrest

ಅತಿಯಾಗಿ ಕೆಲಸ ಮಾಡಬಾರದು. ಈ ರೀತಿ ಮಾಡಿದರೆ ಆಲಸ್ಯದ ಜೊತೆಗೆ ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗುತ್ತದೆ.

ಹೊಟ್ಟೆಯ ಅಸ್ವಸ್ಥತೆ

Pic credit - Pintrest

ಊಟ ಮಾಡಿದ ತಕ್ಷಣ ನಿದ್ರೆಗೆ ಜಾರುವುದು ಒಳ್ಳೆಯದಲ್ಲ ಇದರಿಂದ ದೇಹದ ಬೊಜ್ಜು ಜಾಸ್ತಿಯಾಗುತ್ತದೆ. 

ಬೊಜ್ಜು

Pic credit - Pintrest

ಊಟ ಮಾಡಿದ ತಕ್ಷಣ ಸ್ನಾನ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ಜೀರ್ಣಾಂಗ ವ್ಯವಸ್ಥೆ

Pic credit - Pintrest

ಊಟವಾದ ಬಳಿಕ ಕಾಫಿ, ಟೀ ಸೇವನೆ ಮಾಡಬಾರದು. ಇದು ರಕ್ತಹೀನತೆ, ಹಸಿವಿನ ಕೊರತೆಗೆ ಕಾರಣವಾಗಬಹುದು.

ರಕ್ತಹೀನತೆ

Pic credit - Pintrest