ಮುಟ್ಟಿನ ಸಮಯದಲ್ಲಿ ಈ ಆಹಾರಗಳ ಸೇವನೆ ಮಾಡುವುದು ಉತ್ತಮ

 13 July 2024

Pic credit - Pintrest

Author : Preeti Bhat Gunvante

ಮುಟ್ಟು ಅಥವಾ ಋತುಚಕ್ರದ ಸಮಯ ಎನ್ನುವುದು ಮಹಿಳೆಯರ ಪಾಲಿಗೆ ಸವಾಲಿನ ದಿನಗಳಾಗಿರುತ್ತವೆ.

ಋತುಚಕ್ರ

Pic credit - Pintrest

ಈ ಸಮಯದಲ್ಲಿ ಮಹಿಳೆಯರು ಆರೋಗ್ಯಕರವಾದ ಆಹಾರ, ಪಾನೀಯಗಳ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ.

ಆರೋಗ್ಯಕರ ಆಹಾರ

Pic credit - Pintrest

ಇಂತಹ ಸಮಯದಲ್ಲಿ ಯಾವ ಆಹಾರಗಳು ಒಳ್ಳೆಯದು ಎನ್ನುವುದರ ಬಗ್ಗೆ ಮಹಿಳೆಯರಿಗೆ ತಿಳಿದಿರಬೇಕು.

ಋತುಚಕ್ರ

Pic credit - Pintrest

ಮುಟ್ಟಿನ ಸಮಯದಲ್ಲಿ ಹಾಲಿಗೆ ಸ್ವಲ್ಪ ಅರಿಶಿನ ಸೇರಿಸಿ, ಕುಡಿಯುವುದರಿಂದ ಹೊಟ್ಟೆ ನೋವು ಶಮನವಾಗುತ್ತದೆ. 

ಹೊಟ್ಟೆ ನೋವು

Pic credit - Pintrest

ದಾಳಿಂಬೆ ಹಣ್ಣನ್ನು ಸೇವನೆ ಮಾಡಿ, ಅಥವಾ ಅದರ ಜ್ಯೂಸ್ ಮಾಡಿ ಕುಡಿಯಬಹುದು.

ದಾಳಿಂಬೆ 

Pic credit - Pintrest

ಇನ್ನು ಮುಟ್ಟಿನ ಸಮಯದಲ್ಲಿ  ಬಿಟ್ರೋಟ್ ಸೇವನೆ ಮಾಡಬಹುದು. ಇದರ ರಸವನ್ನು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. 

ಬಿಟ್ರೋಟ್ ಸೇವನೆ

Pic credit - Pintrest

ನೆನಸಿದ ಸಿರಿ ಧಾನ್ಯಗಳು, ಬಾಳೆಹಣ್ಣು, ತುಪ್ಪ ಇವೆಲ್ಲವೂ ಮುಟ್ಟಿನ ಸಮಯದಲ್ಲಿ ಸೇವನೆ ಮಾಡಬಹುದಾದ ಆಹಾರಗಳಾಗಿವೆ. 

ಮುಟ್ಟಿನ ಸಮಯ

Pic credit - Pintrest