12 July 2024
Pic credit - Pintrest
Author : Preeti Bhat Gunvante
ಹಲ್ಲಿನ ಸ್ವಚ್ಛತೆ ಸರಿಯಾಗಿ ನಿರ್ವಹಿಸದೆ ಇದ್ದಾಗ ಹಲ್ಲಿನಲ್ಲಿ ಹುಳುಕಾಗುವುದು ಹಾಗೂ ವಿಪರೀತ ನೋವು ಕಾಣಿಸಿಕೊಳ್ಳಲು ಶುರುವಾಗುತ್ತದೆ.
Pic credit - Pintrest
ಹಲ್ಲು ಹಾಗೂ ವಸಡುಗಳ ಸಮಸ್ಯೆ ದೂರ ಮಾಡುವ ಕೆಲವೊಂದು ಪರಿಣಾಮಕಾರಿ ಸಲಹೆ ಪಾಲಿಸುವುದು ಒಳ್ಳೆಯದು.
Pic credit - Pintrest
ಬೇವಿನ ಎಲೆಯನ್ನು ಸ್ವಲ್ಪ ಜಗಿದು ತಿನ್ನಬೇಕು ಇದು ಬಾಯಿಯ ದುರ್ವಾಸನೆ ಜೊತೆಗೆ ಹುಳುಕು ಹಲ್ಲಿನ ನೋವು ದೂರ ಮಾಡುತ್ತದೆ.
Pic credit - Pintrest
ಹಲ್ಲು ನೋವು ಇದ್ದ ಕಡೆ ಎರಡು ಲವಂಗ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಕುಟ್ಟಿ ಪುಡಿ ಮಾಡಿ ಆ ಜಾಗದಲ್ಲಿ ಇಟ್ಟುಕೊಳ್ಳಿ.
Pic credit - Pintrest
ಹಲ್ಲು ನೋವು ಇದ್ದ ಜಾಗದಲ್ಲಿ ಲವಂಗ ಇಟ್ಟು ಜಗಿದರೆ ಆ ರಸ, ನೋವನ್ನು ಬಹುಬೇಗ ಶಮನ ಮಾಡುತ್ತದೆ.
Pic credit - Pintrest
1ಲೋಟ ಉಗುರು ಬೆಚ್ಚಗಿನ ನೀರಿಗೆ 1 ಸಣ್ಣ ಚಮಚ ಉಪ್ಪನ್ನು ಬೆರೆಸಿ, ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಕಡಿಮೆ ಆಗುತ್ತದೆ.
Pic credit - Pintrest
ಜೇಷ್ಠ ಮಧುವನ್ನು1 ಲೋಟ ನೀರಿನಲ್ಲಿ ನೆನೆ ಹಾಕಿ, ಬೆಳಗ್ಗೆ ಎದ್ದ ಕೂಡಲೇ ಅದರಿಂದ ಬಾಯಿ ಮುಕ್ಕಳಿಸಿ ಉಗಿಯಬೇಕು.
Pic credit - Pintrest