ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
5 August 2024
Pic credit - pinterest
Preeti Bhatt
ಸಾಮಾನ್ಯವಾಗಿ ನಾವು ಊಟ ಮಾಡುವಾಗ ಕೆಲವು ತಪ್ಪುಗಳನ್ನು ಮಾಡುತ್ತೇವೆ. ತಿಳಿದೋ, ತಿಳಿಯದೆಯೋ ಈ ತಪ್ಪುಗಳಾಗುತ್ತವೆ.
Pic credit - pinterest
ಆದರೆ ಯಾವುದೇ ಕಾರಣಕ್ಕೂ ಊಟ ಮಾಡುವಾಗ ಇಲ್ಲಿ ನೀಡಿರುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಡಿ.
Pic credit - pinterest
ಈ ಅಭ್ಯಾಸಗಳನ್ನು ನಿಮಗೆ ಅರಿವಿಲ್ಲದಂತೆ ನಿಮ್ಮ ಆರೋಗ್ಯವನ್ನು ಬಹುಬೇಗ ಹಾಳು ಮಾಡುತ್ತವೆ.
Pic credit - pinterest
ಕೆಲವರು ಊಟ ಮಾಡುವಾಗ ಬೇಗ ಬೇಗ ತಿನ್ನುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಆದರೆ ಇದು ಒಳ್ಳೆಯದಲ್ಲ.
Pic credit - pinterest
ಆಹಾರವನ್ನು ಚೆನ್ನಾಗಿ ಅಗೆದು ತಿನ್ನಬೇಕು. ಇಲ್ಲವಾದಲ್ಲಿ ಅಜೀರ್ಣ, ಮೊಡವೆಗಳ ಸಮಸ್ಯೆ ಉಂಟಾಗುತ್ತದೆ.
Pic credit - pinterest
ಊಟದ ಮಧ್ಯದಲ್ಲಿ ಅಥವಾ ಊಟವಾದ ತಕ್ಷಣ ಹೆಚ್ಚು ನೀರು ಕುಡಿಯಬಾರದು. ಇದರಿಂದ ಜೀರ್ಣ ಶಕ್ತಿ ಕುಂಠಿತವಾಗುತ್ತದೆ.
Pic credit - pinterest
ಟಿವಿ ಅಥವಾ ಮೊಬೈಲ್ ನೋಡುತ್ತಾ ಆಹಾರ ಸೇವನೆ ಮಾಡಿದಲ್ಲಿ ನಿಮಗೆ ಅರಿವಿಲ್ಲದಂತೆ ಹೆಚ್ಚು ಆಹಾರ ಸೇವನೆ ಮಾಡುತ್ತೀರಿ. ಇದರಿಂದ ಬೊಜ್ಜಿನ ಸಮಸ್ಯೆ ಬರುತ್ತದೆ.
Pic credit - pinterest
Next: ಸಹೋದರಿ ಜೊತೆ ಕೃತಿ ಸನೋನ್ ಗ್ರೀಸ್ ವೆಕೇಶನ್